ವಿನಾಯಕ ಪೇಟೆ ( ರಿಪ್ಪನ್ ಪೇಟೆ ) ವಿನಾಯಕ ದೇವಸ್ಥಾನದಲ್ಲಿ ಗೋಪೂಜೆ ಮಾಡಲಾಯಿತು. ರಿಪ್ಪನ್ ಪೇಟೆಯ ಗೋ ಪ್ರೇಮಿಗಳಿಂದ ಗೋಮಾತೆಗೆ ಪೂಜೆ ಸಲ್ಲಿಸಲಾಯಿತು . ಈ ಸಂದರ್ಭದಲ್ಲಿ ಎಲ್ಲಾ ನಾಗರಿಕ ವರ್ಗದವರು ಹಾಗೂ ಸಂಘಟನೆಯ ಕಾರ್ಯಕರ್ತರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಶ್ರೀ ವಿನಾಯಕ ದೇವಸ್ಥಾನದ ಅಧ್ಯಕ್ಷರಾಗಿರುವ ಈಶ್ವರ್ ಶೆಟ್ಟಿ, ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರು ಸತೀಶ್, ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಸುಧೀಂದ್ರ ಪೂಜಾರಿ, ಹಿಂದೂ ಜಾಗರಣ ವೇದಿಕೆ ದೇವರಾಜ್ ಜಿ ಕೆರೆಹಳ್ಳಿ, ರಮೇಶ್ ಫ್ಯಾನ್ಸಿ ಸ್ಟೋರ್, ಮೆಣಸು ಆನಂದ್, ಮಂಜುನಾಥ್, ಗುರುರಾಜ್, ಸಂಜಯ್ ಕೆಂಚನಾಲ, ರಾಘವೇಂದ್ರ ಎಂ, ಲಕ್ಷ್ಮಣ ಎಸ್ ಬಳ್ಳಾರಿ, ರವಿ ಕೆರೆಹಳ್ಳಿ, ಮಂಜುನಾಥ ಆಚಾರ್, ರಂಜನ್ ಲಾಯರ್ ಇಂದ್ರಮ್ಮ ಜಯಮ್ಮ ರಾಘಣ್ಣ ಮಾರುತಿ ಮತ್ತಿತರರು ಹಾಜರಿದ್ದರು.








