
ಬೃಹತ್ ಪ್ರತಿಭಟನೆ
ಜಾಗರಣಾ ವೇದಿಕೆ, ವಿನಾಯಕ ಪೇಟೆ ( ರಿಪ್ಪನ್ ಪೇಟೆ)
ಬಾಂಗ್ಲಾದೇಶದಲ್ಲಿ ಕಳೆದ ಎರಡು ವರ್ಷಗಳಿಂದ ನಡೆಯುತ್ತಿರುವ ಹಿಂದುಗಳ ನರಮೇದವನ್ನು ಖಂಡಿಸಿ ಹಾಗೂ ಬಾಂಗ್ಲಾದೇಶದ ಹಿಂದೂಗಳ ರಕ್ಷಣೆಗಾಗಿ ಹಿಂದೂ ಜಾಗರಣ ವೇದಿಕೆ ರಿಪ್ಪನ್ ಪೇಟೆ ಇವರು ಹಿಂದುಗಳ ರಕ್ಷಣೆಗೆ ಆಗ್ರಹಿಸಿ ಮಾನವ ಸರಪಳಿ ರಚಿಸಿ ಎಂದು ಬೃಹತ್ ಪ್ರತಿಭಟನ ಕೈಗೊಂಡಿದ್ದಾರೆ. ಹಾಗೂ ಈ ಒಂದು ಸಂದರ್ಭದಲ್ಲಿ ಇನ್ನಿತರ ಸಂಘಟನೆ ಅವರು ಭಾಗವಹಿಸಿದ್ದು, ಬಾಂಗ್ಲಾದೇಶದಲ್ಲಿ ನಡೆದ ದೀಪು ದಾಸ್ ಹತ್ಯೆಯನ್ನು ಖಂಡಿಸಿ ಪ್ರತಿಭಟನೆಯನ್ನು ಕೈಗೊಳ್ಳಲಾಯಿತು ಈ ಸಂದರ್ಭದಲ್ಲಿ ಬಾಂಗ್ಲಾದೇಶದ ವಿರುದ್ಧ ಬಾಂಗ್ಲಾದೇಶದ ಬಾವುಟವನ್ನ ಕಾಲಲ್ಲಿ ತುಳಿದು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕುಶನ್ ವರ್ಕ್ ದೇವರಾಜ್, ಮಂಜುನಾಥ್ ಆಚಾರ್, ಲೋಹಿತ್ ಆಚಾರ್, ಫ್ಯಾನ್ಸಿ ರಮೇಶ್, ಗುರುರಾಜ್, ಸಂತೋಷ್, ತಾಮನರಸಿಂಹ, ಸತೀಶ್ ಎನ್, ನಾಗಾರ್ಜುನ್ ಸ್ವಾಮಿ, ಆರ್‌ಟಿ ಗೋಪಾಲ್, ಸುಧೀಂದ್ರ ಪೂಜಾರಿ, ಕಲಾವಿದ ಗಣೇಶ್, ಶ್ರೀನಿವಾಸ ಆಚಾರ್, ಶೇಖರ್ ಅಣ್ಣ, ವರ್ತೆಶ್, ಮೆಣಸೆ ಆನಂದ್, ಮಲ್ಲಿಕಾರ್ಜುನ್ ಜಿಡಿ, ನಾಗರತ್ನ ದೇವರಾಜ್, ಪದ್ಮ ಸುರೇಶ್, ರೇಖಾ ಇನ್ನೂ ಮುಂತಾದವರು ಭಾಗವಹಿಸಿದ್ದರು.






