Today Post

Latest Posts

*ರೈತ ವಿರೋಧಿ ನೀತಿ ಕಂಡಿಹಿಸಿ ಬೃಹತ್ ಪ್ರತಿಭಟನೆ*

*ರೈತ ವಿರೋಧಿ ನೀತಿ ಕಂಡಿಹಿಸಿ ಬೃಹತ್ ಪ್ರತಿಭಟನೆ*  ದಿನಾಂಕ 1.8.2025 ರಂದು ಶುಕ್ರವಾರ ಬೆಳಗ್ಗೆ ಶಿವಮೊಗ್ಗ ನಗರದ ಗೋಪಿ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ರೈತ ವಿರೋಧಿ ನೀತಿ ಖಂಡಿಸಿ ಬಿಜೆಪಿ ಪಕ್ಷವು ಬೃಹತ್ ಪ್ರತಿಭಟನೆ ಕೈಗೊಂಡಿದ್ದು, ಶಿವಮೊಗ್ಗ ಜಿಲ್ಲಾ ಬಿಜೆಪಿ…

Continue reading
26ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಮೂಡಿಗೆರೆ ಮೂಡಿಗೆರೆ

ಇಂದು ಮೂಡಿಗೆರೆ ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ 26 ನೆ ವರ್ಷದ ಕಾರ್ಗಿಲ್ ವಿಜಯೋತ್ಸವದ ಪ್ರಯುಕ್ತ ಕಾಂಗ್ರೆಸ್ ಕಚೇರಿಯಿಂದ ಹೊರಟು ಮೂಡಿಗೆರೆ ಮುಖ್ಯ ರಸ್ತೆ ಯಲ್ಲಿ ತ್ರಿವರ್ಣ ಧ್ವಜ ಮೆರವಣಿಗೆ ನಡೆಸಿ ನಂತರ ಅಮರ್ ಜವಾನ್ ವೃತ್ತದಲ್ಲಿ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಿ…

Continue reading
ದೀಪ ಹಚ್ಚುವುದರ ಮೂಲಕ ಕಾರ್ಗಿಲ್ ವಿಜಯೋತ್ಸವ

26ನೇ ವರ್ಷದ ಕಾರ್ಗಿಲ್ ವಿಜಯೋತ್ಸವದ ಪ್ರಯುಕ್ತವಾಗಿ ರಿಪ್ಪನ್ ಪೇಟೆಯ ನಮ್ಮ ಶಾಪಲ್ಲಿ ” ನ್ಯೂ ಶ್ವೇತ ಶ್ರೀ ಗಾರ್ಮೆಂಟ್ಸ್ ” ತಮ್ಮ ಜೀವವನ್ನು ತ್ಯಾಗ ಮಾಡಿರುವ ಯೋಧರಿಗೆ ದೀಪ ಹಚ್ಚುವ ಮೂಲಕ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದೆವು. ಕಾರ್ಗಿಲ್…

Continue reading
ಭಾರಿ ಮಳೆಯ ಪ್ರಯುಕ್ತ ಹೊಸನಗರ ಹಾಗೂ ಸಾಗರ ತಾಲೂಕಿನ ಶಾಲೆಗಳಿಗೆ ರಜೆಯನ್ನು ಘೋಷಣೆ ಮಾಡಲಾಗಿದೆ

ಬಾರಿ ಪ್ರಮಾಣದ ಮಳೆಯ ಹಿನ್ನೆಲೆಯಲ್ಲಿ ಹೊಸನಗರ ಹಾಗೂ ಸಾಗರ ತಾಲೂಕಿನ ಶಾಲೆಗಳಿಗೆ ರಜೆಯನ್ನು ಘೋಷಿಸಲಾಗಿದೆ (25.07.2025) * ಶಿವಮೊಗ್ಗ ಜಿಲ್ಲೆಯಲ್ಲಿ ಬಾರಿ ಪ್ರಮಾಣದ ಮಳೆಯಾಗುತ್ತಿರುವ ಕಾರಣದಿಂದ ಮುಂಜಾಗ್ರತ ಕ್ರಮವಾಗಿ ಹೊಸನಗರ ಮತ್ತು ಸಾಗರ ತಾಲೂಕುಗಳ ಅಂಗನವಾಡಿ ಮತ್ತು ಪ್ರಾಥಮಿಕ ಶಾಲೆಗಳಿಗೆ ಜುಲೈ…

Continue reading
Elf ಸಂಸ್ಥೆಯ ಅವರ್ನೆಸ್ ಪ್ರೋಗ್ರಾಮ್

Elf ಸಂಸ್ಥೆಯು ಆರೋಗ್ಯದ ಬಗ್ಗೆ ಅವರನೆಸ್ ಪ್ರೋಗ್ರಾಮನ್ನು ಹಮ್ಮಿಕೊಂಡಿದ್ದು ಕೊಣಂದೂರು ಬಳಿಯ ಇರುವಂತಹ ಬನಶಂಕರಿ ದೇವಸ್ಥಾನದ ಸಭಾಂಗಣದಲ್ಲಿ ಜರುಗಲಾಗಿತ್ತು.. ಈ ಒಂದು ಸಂಸ್ಥೆಯ ಡೈರೆಕ್ಟರ್ ಆಗಿ ನೇಮಕಗೊಂಡ ಕೃಷ್ಣಮೂರ್ತಿ ಸಾಗರ ಇವರು ಆರೋಗ್ಯದ ವಿಚಾರವಾಗಿ ಎಲ್ಲರಿಗೂ ಕೂಡ ಸಂಕ್ಷಿಪ್ತ ರೀತಿಯಲ್ಲಿ ಮಾಹಿತಿ…

Continue reading
ರಿಪ್ಪನ್ ಪೇಟೆ ಹಿಂದೂ ಮಹಾಸಭಾ ಗಣೇಶೋತ್ಸವ ಸಮಿತಿ

ಹಿಂದೂ ಮಹಾಸಭಾ ಗಣೇಶೋತ್ಸವ ಸಮಿತಿಯ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಯವರ ಆಯ್ಕೆಯನ್ನು ಮಾಡಲಾಗಿದೆ. 2025ನೇ ಸಾಲಿನ ಗಣೇಶ್ೋತ್ಸವದ ಕಾರ್ಯಕ್ರಮದ ಅಧ್ಯಕ್ಷರನ್ನಾಗಿ ಸುಧೀರ್ ಪಿ. ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಮುರಳಿಕೆರೆಹಳ್ಳಿ ಇವರನ್ನು ಆಯ್ಕೆ ಮಾಡಲಾಗಿದೆ. ಈ ಒಂದು ಸಂದರ್ಭದಲ್ಲಿ ಹಿಂದಿನ ಸಾಲಿನ ಹಿಂದೂ…

Continue reading
ಬೊಮ್ಮನಕಟ್ಟೆಯಲ್ಲಿ ಪಾರ್ಟಿ ವೇಳೆ ಕಿರಿಕ್ ಕೊಲೆಯಲ್ಲಿ ಅಂತ್ಯ

* ಬೊಮ್ಮನಕಟ್ಟೆ ಪಾರ್ಟಿ ವೇಳೆ ಜಗಳವಾಡಿ ಕೊಲೆಯಲ್ಲಿ ಅಂತ್ಯ* ಶಿವಮೊಗ್ಗ ಜಿಲ್ಲೆಯ ಹೊರವಲಯದ ಬೊಮ್ಮನಕಟ್ಟೆಯಲ್ಲಿ ಗೆಳೆಯರ ನಡುವೆ ನಡೆದ ಎಣ್ಣೆ ಪಾರ್ಟಿ ಮಾಡಿಕೊಂಡು ಕೊಲೆಯಲ್ಲಿ ಅಂತ್ಯಗೊಂಡಿರುವ ಆಘಾತಕಾರಿ ಘಟನೆ ಸಂಭವಿಸಿದೆ. ಕುಡಿದ ಮತ್ತಿನಲ್ಲಿ ನಡೆದ ಜಗಳದ ಪರಿಣಾಮ ಒಬ್ಬ ಯುವಕನ ಸವಾಗಿದೆ.…

Continue reading
ಬಾರಿ ಮಳೆ ಆಗುತ್ತಿರುವ ಕಾರಣದಿಂದ ಹೊಸನಗರ ತಾಲೂಕಿನ ದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಭಾರಿ ಮಳೆ ಆಗುತ್ತಿರುವ ಕಾರಣದಿಂದ ಹೊಸನಗರದದ್ಯಂತ ಶಾಲಾ-ಕಾಲೇಜುಗಳಿಗೆ ರಜೆಯನ್ನು ಘೋಷಿಸಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚು ಮಳೆ ಆಗುತ್ತಿರುವ ಬಗ್ಗೆ ಮುನ್ಸೂಚನೆಯನ್ನು ಕಂಡು ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಜು. 3 ಎಲ್ಲಾ ಶಾಲಾ ಕಾಲೇಜುಗಳು ಹಾಗೂ ಅಂಗನವಾಡಿ ಕೇಂದ್ರಗಳಿಗೆ ರಜೆಯನ್ನು ಘೋಷಿಸಲಾಗಿದೆ….

Continue reading
ರೈತರಿಗೆ ಹೊಸನಗರ ತಹಶೀಲ್ದಾರರಿಂದ ಅನ್ಯಾಯ?

ಓರ್ವ ರೈತನಿಗೆ ತಹಶೀಲ್ದಾರರಿಂದ ಅನ್ಯಾಯ,? ವಸವೆ ಗ್ರಾಮ, ಮೇಲಿನ ಬೆಸುಗೆ ಗ್ರಾಮ ಪಂಚಾಯಿತಿ ಹುಂಚ ಹೋಬಳಿ ಹೊಸನಗರ ತಾಲೂಕು ಶಿವಮೊಗ್ಗ ಜಿಲ್ಲೆ. ವಸವೆ  ಗ್ರಾಮದಲ್ಲಿ ವಾಸವಾಗಿರುವಂತಹ ಶ್ರೀಧರ್ ಎಂಬ ರೈತ ಕುಟುಂಬಕ್ಕೆ ಅನ್ಯಾಯ ಆಗಿರುವ ಬಗ್ಗೆ ಏನಿದು ವಿಚಾರ? ಸುಮಾರು ವರ್ಷಗಳಿಂದ…

Continue reading
ತುರ್ತು ಪರಿಸ್ಥಿತಿ ಇಂದಿಗೆ 50 ವರ್ಷ ಕಳೆದ ಕರಾಳ ದಿನ.

ತುರ್ತು ಪರಿಸ್ಥಿತಿ ಇಂದಿಗೆ 50 ವರ್ಷ ಕಳೆದ ಒಂದು ಕರಾಳ ದಿನ. ಬಿಜೆಪಿ ಹೊಸನಗರ ಮಂಡಲ ಇವರ ನೇತೃತ್ವದಲ್ಲಿ ನಡೆದ ವ್ಯಕ್ತಿ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ, ಪತ್ರಿಕಾ ಸ್ವಾತಂತ್ರ್ಯಗಳ ಹರಣ, ಭಾರತದ ಇತಿಹಾಸದಲ್ಲಿನ ಒಂದು ಕರಾಳ ಅಧ್ಯಾಯ. ಹೊಸನಗರ ತಾಲೂಕು ರಿಪ್ಪನ್…

Continue reading
ಗುಜರಾತ್ ಅಹ್ಮದಾಬಾದ್ ನಲ್ಲಿ ಅತಿ ದೊಡ್ಡ ದುರಂತ

ಗುಜರಾತ್ ಅಹ್ಮದಾಬಾದ್ ನಲ್ಲಿ ಅತಿ ದೊಡ್ಡ ದುರಂತ ನಡೆದಿದೆ… ಇದರಲ್ಲಿ ಓರ್ವ ಪುರುಷ ಉಳಿದಿದ್ದೆ ದೊಡ್ಡ ಅದೃಷ್ಟವಶಾತ್,,, ವಿಮಾನ ನಿಲ್ದಾಣದಿಂದ ಕೇವಲ 39 40 ಸೆಕೆಂಡುಗಳಲ್ಲಿ ಅಪಘಾತಕ್ಕೆ ಗುರಿಯಾಗಿದ್ದು, ಇದರ ಪರಿಣಾಮವಾಗಿ ಏರ್ ಇಂಡಿಯಾ ವಿಮಾನದಲ್ಲಿರುವ 241 ಜನ ಎಲ್ಲರೂ ಮೃತಪಟ್ಟಿದ್ದಾರೆ…

Continue reading
ತಂದೆಯರ ದಿನದ ಶುಭಾಶಯಗಳು

ಜೇಬು ತುಂಬಾ ಹಣವಿದ್ದರೂ ತನಗೆ ಇಷ್ಟವಾದ ವಸ್ತುಗಳನ್ನು ಕೊಂಡುಕೊಳ್ಳಲಾರದ ಏಕೈಕ ವ್ಯಕ್ತಿ ತಂದೆ. ಅಮ್ಮ ಹೆತ್ತಳು ಅಮ್ಮ ಅತ್ತಳು ಅಮ್ಮ ದೇವರಾಗಿ ಕಂಡಳು ಅಪ್ಪ ಹೆತ್ತದ್ದು ಇಲ್ಲ, ಅಪ್ಪ ಅತ್ತದ್ದು ಇಲ್ಲ, ಆದರೆ ಹೆಂಡತಿ ಮಕ್ಕಳಿಗಾಗಿ ಅಪ್ಪ ಹಗಲಿರುಳು ಸತ್ತದ್ದು ಮಾತ್ರ…

Continue reading
ಶಾಲಾ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್

ಶಾಲೆಗೆ ಹೋಗುವಂತ ಮಕ್ಕಳಿಗೆ ಗುಡ್ ನ್ಯೂಸ್.! ಕರ್ನಾಟಕ ರಾಜ್ಯದ ಸರ್ಕಾರವು ಮತ್ತೊಂದು ದೊಡ್ಡ ಯೋಜನೆಯನ್ನು ತಂದಿದೆ. ಇದೇ ನಿಟ್ಟಿನಲ್ಲಿ ಶಾಲಾ ಮಕ್ಕಳ ಆರೋಗ್ಯದ ಉನ್ನತಿಗಾಗಿ ಈಗಾಗಲೇ ನಡೆಯುತ್ತಿರುವ ಮಧ್ಯಾಹ್ನ ಊಟದ ಯೋಜನೆಯ ವ್ಯಾಪ್ತಿಯನ್ನು ವಿಸ್ತರಿಸಿ ಎಲ್ಕೆಜಿ  ( ಹಿರಿಯ ಬಲವಾಡಿ )…

Continue reading
ಆರ್‌ಸಿಬಿ ಗೆಲುವು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸತ್ತವರ ಸಂಖ್ಯೆ ಎಷ್ಟು?

ಆರ್‌ಸಿಬಿ ಕ್ರಿಕೆಟ್ ಗೆಲುವು ಸಂಭ್ರಮ ಆಚರಣೆಯನ್ನು ಮಾಡಲು ಬೆಂಗಳೂರಿಗೆ ಬಂದಂತಹ ಕ್ರೀಡಾಪಟುಗಳು ಸಂಭ್ರಮದಿಂದ ಕಾರ್ಯಕ್ರಮವನ್ನು ಕೈಗೊಂಡು, ಜನಸಾಗರವೇ ಹರಿದು ಬಂದಿತ್ತು, ಹಾಗಾದರೆ ಆ ಕಾರ್ಯಕ್ರಮಕ್ಕೆ ಪೂರ್ವ ಸಿದ್ಧತೆಗಳನ್ನು ಕ್ರೀಡಾಂಗಣದಲ್ಲಿ ಮಾಡಿಕೊಂಡಿರಲಿಲ್ಲವೇ ಇದು ಪ್ರತಿಯೊಂದು ಜನರನ್ನು ಕಾಡುತ್ತಿರುವ ಪ್ರಶ್ನೆ,,, ಯಾವುದೇ ಒಂದು ಕಾರ್ಯಕ್ರಮವನ್ನು…

Continue reading
ಕೆನರಾ ಬ್ಯಾಂಕ್ ಮ್ಯಾನೇಜರ್ ರಿಪ್ಪನ್ ಪೇಟೆ ವರ್ಗಾವಣೆ

ಕೆನರಾ ಬ್ಯಾಂಕ್ ರಿಪ್ಪನ್ ಪೇಟೆ ಮ್ಯಾನೇಜರ್ ವರ್ಗಾವಣೆ. ಕೆನರಾ ಬ್ಯಾಂಕ್ ರಿಪ್ಪನ್ ಪೇಟೆ ಮ್ಯಾನೇಜರ್ ಆಗಿರುವ ಶ್ರೀಯುತ ದೇವರಾಜ್ ಸರ್ ಅವರು, ಸತತವಾಗಿ ಮೂರು ವರ್ಷ ಎಂಟು ತಿಂಗಳು ಕಾರ್ಯವನ್ನು ನಿರ್ವಹಿಸಿ, ಇದೀಗ ಶಿವಮೊಗ್ಗಕ್ಕೆ ವರ್ಗಾವಣೆಯಾಗಿದ್ದಾರೆ. ನೆನ್ನೆ ನಡೆದ ಕಾರ್ಯಕ್ರಮದಲ್ಲಿ ಅವರಿಗೆ…

Continue reading
ಕುಂದಾದ್ರಿ ಬೆಟ್ಟದ ಮೇಲೆ ನಡೆದಿದ್ದೇನು ಹಾಗಾದರೆ ಸುಟ್ಟ ಶವ ರೀತಿ ಪತ್ತೆಯಾದವರು ಯಾರು????

ಆಗುಂಬೆ ಪ್ರದೇಶವು ಸುಂದರ ಹಾಗೂ ಪ್ರವಾಸಿಗರ ತಾಣವಾಗಿದ್ದು ಆ ಬೆಟ್ಟವನ್ನು ವೀಕ್ಷಣೆ ಮಾಡಲು ತುಂಬಾ ಊರುಗಳಿಂದ ಜನರು ಬರುತ್ತಾರೆ ಕುಂದಾದ್ರಿ ಬೆಟ್ಟದ ಮೇಲಿನ‌ ಮೊದಲ ತಿರುವಿನಲ್ಲಿ ಸುಟ್ಟ ಸ್ಥಿತಿಯಲ್ಲಿ ವ್ಯಕ್ತಿಯ ದೇಹವೊಂದು ಪತ್ತೆಯಾಗಿರುವುದಾಗಿ ಕಂಡು ಬಂದಿದೆ. ಸೋಮವಾರ ರಾತ್ರಿ ಟ್ರಕ್ಕಿಂಗ್ ಅಂತ…

Continue reading
ಆಲ್ದುರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಅಂಬೇಡ್ಕರ್ ಜಯಂತಿ ಆಚರಣೆ

ಇಂದು 134ನೇ ಅಂಬೇಡ್ಕರ್ ಜಯಂತಿ ಪ್ರಯುಕ್ತ ಆಲ್ದುರು ಬ್ಲಾಕ್ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ವತಿಯಿಂದ ಆಲ್ದುರಿನಲ್ಲಿ ಅಂಬೇಡ್ಕರ್ ಪುತ್ತಳಿಗೆ ಮಾಲಾರ್ಪಣೆ ಮಾಡುವ ಮುಖಾಂತರ ಅರ್ಥಪೂರ್ಣವಾಗಿ ಆಚರಿಸಲಾಯಿತು ಈ ಸಂಧರ್ಭದಲ್ಲಿ ಆಲ್ದುರು ಬ್ಲಾಕ್ ಅಧ್ಯಕ್ಷರಾದ ಮೊಹಮ್ಮದ್ ಮುದ್ದಾಬೀರ್, ಅಲ್ದುರು ಬ್ಲಾಕ್ ಯುವ…

Continue reading