ಇಂದು 134ನೇ ಅಂಬೇಡ್ಕರ್ ಜಯಂತಿ ಪ್ರಯುಕ್ತ ಆಲ್ದುರು ಬ್ಲಾಕ್ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ವತಿಯಿಂದ ಆಲ್ದುರಿನಲ್ಲಿ ಅಂಬೇಡ್ಕರ್ ಪುತ್ತಳಿಗೆ ಮಾಲಾರ್ಪಣೆ ಮಾಡುವ ಮುಖಾಂತರ ಅರ್ಥಪೂರ್ಣವಾಗಿ ಆಚರಿಸಲಾಯಿತು ಈ ಸಂಧರ್ಭದಲ್ಲಿ ಆಲ್ದುರು ಬ್ಲಾಕ್ ಅಧ್ಯಕ್ಷರಾದ ಮೊಹಮ್ಮದ್ ಮುದ್ದಾಬೀರ್, ಅಲ್ದುರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ತೇಜೇಶ್ ಗೌಡ ಗ್ರಾಮ ಪಂಚಾಯತ್ ಸದಸ್ಯರಾದ ಇದ್ರಿಸ್, ನವರಾಜು ಲಕ್ಷ್ಮೀ ಗಣೇಶ್ ಆಲ್ದುರು ಠಾಣೆ ಸಬ್ ಇನ್ಸ್ಪೆಕ್ಟರ್ ರವಿ ಹಾಗೂ ಮುಖಂಡರಾದ ಇಬ್ರಾಹಿ, ಗಣೇಶ್ ಪುಟ್ಟರಾಜು ಹಾಗೂ ಅನೇಕ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು
ಬೆಳ್ಳಂ ಬೆಳಗೆ ರಿಪ್ಪನ್ ಪೇಟೆಯಲ್ಲಿ ದನವನ್ನು ಭೀಕರವಾಗಿ ಎಳೆದುಕೊಂಡು ಹೋದ ದುಷ್ಟರು
ಶಿವಮೊಗ್ಗ ಮಾರ್ಗದ ರಿಪ್ಪನ್ ಪೇಟೆ ಕಡೆ ಚಲಿಸಿ ಬಂದ ವಾಹನ ಒಂದರಲ್ಲಿ ಐದು ದನಗಳಿದ್ದು ಅದರಲ್ಲಿ ಒಂದು ಧನವು ಕೆಳಗೆ ಬಿದ್ದಿದ್ದು ಅದನ್ನ ಹಗ್ಗವನ್ನು ಕಟ್ಟಿ ದುಷ್ಕರ್ಮಿಗಳು ಎಳೆದುಕೊಂಡು ಹೋದ ದುಷ್ಟರು. ಸುಮಾರು ಬೆಳಗ್ಗೆ 5. 10 ಬೆಳಗ್ಗೆ ಹೊಸನಗರ…







