ಕುಂದಾದ್ರಿ ಬೆಟ್ಟದ ಮೇಲೆ ನಡೆದಿದ್ದೇನು ಹಾಗಾದರೆ ಸುಟ್ಟ ಶವ ರೀತಿ ಪತ್ತೆಯಾದವರು ಯಾರು????

ಆಗುಂಬೆ ಪ್ರದೇಶವು ಸುಂದರ ಹಾಗೂ ಪ್ರವಾಸಿಗರ ತಾಣವಾಗಿದ್ದು ಆ ಬೆಟ್ಟವನ್ನು ವೀಕ್ಷಣೆ ಮಾಡಲು ತುಂಬಾ ಊರುಗಳಿಂದ ಜನರು ಬರುತ್ತಾರೆ
ಕುಂದಾದ್ರಿ ಬೆಟ್ಟದ ಮೇಲಿನ‌ ಮೊದಲ ತಿರುವಿನಲ್ಲಿ ಸುಟ್ಟ ಸ್ಥಿತಿಯಲ್ಲಿ ವ್ಯಕ್ತಿಯ ದೇಹವೊಂದು ಪತ್ತೆಯಾಗಿರುವುದಾಗಿ ಕಂಡು ಬಂದಿದೆ.

ಸೋಮವಾರ ರಾತ್ರಿ ಟ್ರಕ್ಕಿಂಗ್ ಅಂತ ಬಂದಿದ್ದ ಹೋಗಿದ್ದ ತಂಡವೊಂದು ಸುಟ್ಟ ಸ್ಥಿತಿಯಲ್ಲಿ ಇದ್ದ ದೇಹವನ್ನು ನೋಡಿ ಪೊಲೀಸರಿಗೆ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಆಗುಂಬೆ ಪೊಲೀಸರು ತೆರಳಿ ಮಹಜರು ನಡೆಸಿದ್ದಾರೆ. ಇದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು ತನಿಖೆಯಲ್ಲಿ ವಿಚಾರಗಳು ಬಂದಮೇಲೆ ಸುಟ್ಟ ರೀತಿಯಲ್ಲಿದ್ದ ಶವ ಯಾರದೆಂದು ಗೊತ್ತಾಗುತ್ತದೆ.

ಕುಂದಾದ್ರಿ ಬೆಟ್ಟದ ವೀಕ್ಷಣೆಗೆ ಬಂದ ಜನರು ಆ ಬೆಟ್ಟದ ಮೇಲೆ ಅನೈತಿಕ ಚಟುವಟಿಕೆ, ಅಕ್ರಮ ವ್ಯವಹಾರ, ಇಸ್ಪೀಟು, ದಂಧೆ ಮುಂತಾದವು ನಡೆಯುತ್ತಿರುತ್ತದೆ ಎಂದು ಹಲವು ಬಾರಿ ಸ್ಥಳೀಯರಿಂದ ಕಂಪ್ಲೇಂಟ್ ಕೂಡ ಇತ್ತು ಹಾಗೂ ಮಾಧ್ಯಮಗಳಲ್ಲಿ ವರದಿ ಆಗಿತ್ತು ಆದರೆ ಇದೆಲ್ಲ ಹೊರತುಪಡಿಸಿ ಈಗ ಮನುಷ್ಯನ ಜೀವಕ್ಕೂ ಕುತ್ತು ಬರುತ್ತಿದೆ . ಇದೀಗ ದೇಹವನ್ನು ಸುಟ್ಟು ಹಾಕಲಾಗಿದ್ದು ಈ ಪ್ರಕರಣ ಮೂರರಿಂದ ನಾಲ್ಕು ದಿನಗಳ ಹಿಂದೆ ನಡೆದಿರಬಹುದು ಎಂದು ಹೇಳಲಾಗುತ್ತಿದೆ.

ಆಗುಂಬೆ ಪೊಲೀಸರಿಂದ ತನಿಖೆ ನಡೆಯುತ್ತಿದ್ದು ಇನ್ನಷ್ಟು ಮಾಹಿತಿ ಹೊರಬರಬೇಕಿದೆ.

  • Related Posts

    ಮೂಡುಗೆರೆ ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ 26ನೇ ಕಾರ್ಗಿಲ್ ವಿಜಯೋತ್ಸವ

    ಇಂದು ಮೂಡಿಗೆರೆ ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ 26 ನೆ ವರ್ಷದ ಕಾರ್ಗಿಲ್ ವಿಜಯೋತ್ಸವದ ಪ್ರಯುಕ್ತ ಕಾಂಗ್ರೆಸ್ ಕಚೇರಿಯಿಂದ ಹೊರಟು ಮೂಡಿಗೆರೆ ಮುಖ್ಯ ರಸ್ತೆ ಯಲ್ಲಿ ತ್ರಿವರ್ಣ ಧ್ವಜ ಮೆರವಣಿಗೆ ನಡೆಸಿ ನಂತರ ಅಮರ್ ಜವಾನ್ ವೃತ್ತದಲ್ಲಿ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಿ…

    Continue reading
    ಅರಣ್ಯ ಅಧಿಕಾರಿಗಳು ಬಡ ಕುಟುಂಬಗಳನ್ನು ಬೀದಿಗೆ ತರುವ ಕೆಲಸವನ್ನು ಮಾಡುತ್ತಿದ್ದಾರೆ.

    ಅರಣ್ಯಾಧಿಕಾರಿಗಳು ಬಡ ಕುಟುಂಬಗಳನ್ನು ಬೀದಿಗೆ ತರುವ ಕೆಲಸವನ್ನು ಮಾಡುತ್ತಿದ್ದಾರೆ. ಅರಣ್ ಅಧಿಕಾರಿಗಳು ಬಡ ಕುಟುಂಬಗಳನ್ನು ಬೀದಿಗೆ  ತರುವ ಕೆಲಸವನ್ನು   ಮಾಡುತ್ತಿದ್ದಾರೆ *ಹರತಾಳು ಹಾಲಪ್ಪ ವ್ಯಕ್ತಪಡಿಸಿದ್ದಾರೆ ಇಷ್ಟು ಗೋರ ಮಳೆಗಾಲ ಕಾರ್ಗತ್ತಲು ಮಳೆಯಲ್ಲಿ ಇಂತಹ ಮಳೆಯಲ್ಲಿ ಬಡಜನರು ಸೀಟುಗಳನ್ನು ಕಟ್ಟಿಕೊಂಡು ಜೀವನ ಮಾಡುತ್ತಿದ್ದರು…

    Continue reading

    You Missed

    ಮೂಡುಗೆರೆ ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ 26ನೇ ಕಾರ್ಗಿಲ್ ವಿಜಯೋತ್ಸವ

    ಮೂಡುಗೆರೆ ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ 26ನೇ ಕಾರ್ಗಿಲ್ ವಿಜಯೋತ್ಸವ

    ಅರಣ್ಯ ಅಧಿಕಾರಿಗಳು ಬಡ ಕುಟುಂಬಗಳನ್ನು ಬೀದಿಗೆ ತರುವ ಕೆಲಸವನ್ನು ಮಾಡುತ್ತಿದ್ದಾರೆ.

    ಅರಣ್ಯ ಅಧಿಕಾರಿಗಳು ಬಡ ಕುಟುಂಬಗಳನ್ನು ಬೀದಿಗೆ ತರುವ ಕೆಲಸವನ್ನು ಮಾಡುತ್ತಿದ್ದಾರೆ.

    *ರೈತ ವಿರೋಧಿ ನೀತಿ ಕಂಡಿಹಿಸಿ ಬೃಹತ್ ಪ್ರತಿಭಟನೆ*

    *ರೈತ ವಿರೋಧಿ ನೀತಿ ಕಂಡಿಹಿಸಿ ಬೃಹತ್ ಪ್ರತಿಭಟನೆ*

    26ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಮೂಡಿಗೆರೆ ಮೂಡಿಗೆರೆ

    26ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಮೂಡಿಗೆರೆ  ಮೂಡಿಗೆರೆ

    ದೀಪ ಹಚ್ಚುವುದರ ಮೂಲಕ ಕಾರ್ಗಿಲ್ ವಿಜಯೋತ್ಸವ

    ಭಾರಿ ಮಳೆಯ ಪ್ರಯುಕ್ತ ಹೊಸನಗರ ಹಾಗೂ ಸಾಗರ ತಾಲೂಕಿನ ಶಾಲೆಗಳಿಗೆ ರಜೆಯನ್ನು ಘೋಷಣೆ ಮಾಡಲಾಗಿದೆ