ಕೆನರಾ ಬ್ಯಾಂಕ್ ಮ್ಯಾನೇಜರ್ ರಿಪ್ಪನ್ ಪೇಟೆ ವರ್ಗಾವಣೆ

ಕೆನರಾ ಬ್ಯಾಂಕ್ ರಿಪ್ಪನ್ ಪೇಟೆ ಮ್ಯಾನೇಜರ್ ವರ್ಗಾವಣೆ.

ಕೆನರಾ ಬ್ಯಾಂಕ್ ರಿಪ್ಪನ್ ಪೇಟೆ ಮ್ಯಾನೇಜರ್ ಆಗಿರುವ ಶ್ರೀಯುತ ದೇವರಾಜ್ ಸರ್ ಅವರು, ಸತತವಾಗಿ ಮೂರು ವರ್ಷ ಎಂಟು ತಿಂಗಳು ಕಾರ್ಯವನ್ನು ನಿರ್ವಹಿಸಿ, ಇದೀಗ ಶಿವಮೊಗ್ಗಕ್ಕೆ ವರ್ಗಾವಣೆಯಾಗಿದ್ದಾರೆ. ನೆನ್ನೆ ನಡೆದ ಕಾರ್ಯಕ್ರಮದಲ್ಲಿ ಅವರಿಗೆ ಬಿಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಂಡಿದ್ದು,

ಈ ವೇಳೆ ಅವರು ತಮ್ಮ ಅನಿಸಿಕೆಗಳನ್ನು ಹೇಳಿಕೊಂಡಿದ್ದಾರೆ,,, ಇವರೊಂದಿಗೆ ಇನ್ನಿಬ್ಬರು ಸಿಬ್ಬಂದಿ ವರ್ಗದವರು ಕೂಡ ವರ್ಗಾವಣೆ ಹೊಂದಿದ್ದಾರೆ.

ಈ ಸಮಯದಲ್ಲಿ ಶ್ರೀಯುತ ದೇವರಾಜ್ ಸರ್, ತಮ್ಮ ಅನಿಸಿಕೆಗಳ ಮೂಲಕ ಈ ರಿಪ್ಪನ್ ಪೇಟೆಗೆ ಮೊದಲ ದಿನ ಬಂದಾಗ ತುಂಬಾ ತೊಡಕುಗಳಿದ್ದು, ಕಷ್ಟವೆನಿಸಿದರು ಕೂಡ ಯಾವ ಗ್ರಾಹಕರನ್ನು ನೋಯಿಸದೆ ಕೂರಿಸಿ ಮಾತನಾಡಿಸಿದ್ದೇನೆ ಎಂದು ತಿಳಿಸಿದರು ಹಾಗೂ ಇವರ ಬಂದ ನಂತರ ಸಾಕಷ್ಟು ಜನರಿಗೆ ಸಾಲ ಸೌಲಭ್ಯವನ್ನು ಧರಿಸಿಕೊಟ್ಟಿದ್ದಾರೆ.

ಬೆಳೆ ಸಲ, ಮುದ್ರಾ ಲೋನ್, ಹೌಸಿಂಗ್ ಲೋನ್, ಪರ್ಸನಲ್ ಲೋನ್ ಹಾಗೂ ಗೋಲ್ಡ್ ಲೋನ್ ಹಳ್ಳಿಯವರಿಗೆ ತುಂಬಾ ಸಹಕರವಾಗುವಂತೆ ಕೆಲವು ಸ್ಕೀಮ್ ಗಳನ್ನು ಮಾಡಿಕೊಟ್ಟಿದ್ದಾರೆ ಹಾಗೆ fd ಗಳನ್ನು ಕೂಡ ಈಡಿಸಿದ್ದಾರೆ  ಸ್ಕಾಲರ್ಶಿಪ್‌ಗಳನ್ನು ಕೂಡ ಸ್ಟುಡೆಂಟಿಗೆ ಮಾಡಿಸಿಕೊಟ್ಟಿದ್ದಾರೆ,,, ಹೀಗೆ ಸಾಕಷ್ಟು ತಮ್ಮ ಸೇವೆಯಲ್ಲಿ ತೊಡಗಿಸಿಕೊಂಡು ತಾವು ಬಂದಾಗ ಇದ್ದ ಬಿಸಿನೆಸ್ ಇವಾಗ ಅದು ನಾಲ್ಕು ಪಟ್ಟು ಜಾಸ್ತಿ ಹೋಗಿದೆ ಎಂದಿದ್ದಾರೆ.

ಇದೇ ವೇಳೆ ಅವರ ಸಿಬ್ಬಂದಿ ವರ್ಗದವರಿಗೂ ಕೂಡ ಅವರು ನಾವು ಒಂದು ಕುಟುಂಬವಿದ್ದಂತೆ ಎಂದು ತಿಳಿಸಿದರು… ಹೀಗೆ ತಮ್ಮ ವಿಚಾರಗಳನ್ನು ಅವರು ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ…

ಇನ್ನು ಅಲ್ಲಿನ ಸಿಬ್ಬಂದಿ ವರ್ಗದವರು ಕೂಡ ಮ್ಯಾನೇಜರ್ ಬಗ್ಗೆ ಮಾತಾಡಿ ಒಳ್ಳೆ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ… ಸಾಕಷ್ಟು ಜನ ಗ್ರಾಹಕರು ಸೇರಿದ್ದು ಅವರು ಕೂಡ ತಮ್ಮ ಅನಿಸಿಕೆಗಳನ್ನು ತಿಳಿಸಿದ್ದಾರೆ…

ಎಲ್ಲ ಗ್ರಾಹಕರು ಕೂಡ ಅವರಿಗೆ ತಮ್ಮ ಮುಂದಿನ ದಿನಗಳು ಇನ್ನು ಉತ್ತಮವಾಗಿರಲಿ ಎಂದು ಹಾರೈಸಿದ್ದಾರೆ…

 

 

  • Related Posts

    ಮೂಡುಗೆರೆ ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ 26ನೇ ಕಾರ್ಗಿಲ್ ವಿಜಯೋತ್ಸವ

    ಇಂದು ಮೂಡಿಗೆರೆ ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ 26 ನೆ ವರ್ಷದ ಕಾರ್ಗಿಲ್ ವಿಜಯೋತ್ಸವದ ಪ್ರಯುಕ್ತ ಕಾಂಗ್ರೆಸ್ ಕಚೇರಿಯಿಂದ ಹೊರಟು ಮೂಡಿಗೆರೆ ಮುಖ್ಯ ರಸ್ತೆ ಯಲ್ಲಿ ತ್ರಿವರ್ಣ ಧ್ವಜ ಮೆರವಣಿಗೆ ನಡೆಸಿ ನಂತರ ಅಮರ್ ಜವಾನ್ ವೃತ್ತದಲ್ಲಿ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಿ…

    Continue reading
    ಅರಣ್ಯ ಅಧಿಕಾರಿಗಳು ಬಡ ಕುಟುಂಬಗಳನ್ನು ಬೀದಿಗೆ ತರುವ ಕೆಲಸವನ್ನು ಮಾಡುತ್ತಿದ್ದಾರೆ.

    ಅರಣ್ಯಾಧಿಕಾರಿಗಳು ಬಡ ಕುಟುಂಬಗಳನ್ನು ಬೀದಿಗೆ ತರುವ ಕೆಲಸವನ್ನು ಮಾಡುತ್ತಿದ್ದಾರೆ. ಅರಣ್ ಅಧಿಕಾರಿಗಳು ಬಡ ಕುಟುಂಬಗಳನ್ನು ಬೀದಿಗೆ  ತರುವ ಕೆಲಸವನ್ನು   ಮಾಡುತ್ತಿದ್ದಾರೆ *ಹರತಾಳು ಹಾಲಪ್ಪ ವ್ಯಕ್ತಪಡಿಸಿದ್ದಾರೆ ಇಷ್ಟು ಗೋರ ಮಳೆಗಾಲ ಕಾರ್ಗತ್ತಲು ಮಳೆಯಲ್ಲಿ ಇಂತಹ ಮಳೆಯಲ್ಲಿ ಬಡಜನರು ಸೀಟುಗಳನ್ನು ಕಟ್ಟಿಕೊಂಡು ಜೀವನ ಮಾಡುತ್ತಿದ್ದರು…

    Continue reading

    You Missed

    ಮೂಡುಗೆರೆ ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ 26ನೇ ಕಾರ್ಗಿಲ್ ವಿಜಯೋತ್ಸವ

    ಮೂಡುಗೆರೆ ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ 26ನೇ ಕಾರ್ಗಿಲ್ ವಿಜಯೋತ್ಸವ

    ಅರಣ್ಯ ಅಧಿಕಾರಿಗಳು ಬಡ ಕುಟುಂಬಗಳನ್ನು ಬೀದಿಗೆ ತರುವ ಕೆಲಸವನ್ನು ಮಾಡುತ್ತಿದ್ದಾರೆ.

    ಅರಣ್ಯ ಅಧಿಕಾರಿಗಳು ಬಡ ಕುಟುಂಬಗಳನ್ನು ಬೀದಿಗೆ ತರುವ ಕೆಲಸವನ್ನು ಮಾಡುತ್ತಿದ್ದಾರೆ.

    *ರೈತ ವಿರೋಧಿ ನೀತಿ ಕಂಡಿಹಿಸಿ ಬೃಹತ್ ಪ್ರತಿಭಟನೆ*

    *ರೈತ ವಿರೋಧಿ ನೀತಿ ಕಂಡಿಹಿಸಿ ಬೃಹತ್ ಪ್ರತಿಭಟನೆ*

    26ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಮೂಡಿಗೆರೆ ಮೂಡಿಗೆರೆ

    26ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಮೂಡಿಗೆರೆ  ಮೂಡಿಗೆರೆ

    ದೀಪ ಹಚ್ಚುವುದರ ಮೂಲಕ ಕಾರ್ಗಿಲ್ ವಿಜಯೋತ್ಸವ

    ಭಾರಿ ಮಳೆಯ ಪ್ರಯುಕ್ತ ಹೊಸನಗರ ಹಾಗೂ ಸಾಗರ ತಾಲೂಕಿನ ಶಾಲೆಗಳಿಗೆ ರಜೆಯನ್ನು ಘೋಷಣೆ ಮಾಡಲಾಗಿದೆ