ಆರ್‌ಸಿಬಿ ಗೆಲುವು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸತ್ತವರ ಸಂಖ್ಯೆ ಎಷ್ಟು?

ಆರ್‌ಸಿಬಿ ಕ್ರಿಕೆಟ್ ಗೆಲುವು ಸಂಭ್ರಮ ಆಚರಣೆಯನ್ನು ಮಾಡಲು ಬೆಂಗಳೂರಿಗೆ ಬಂದಂತಹ ಕ್ರೀಡಾಪಟುಗಳು ಸಂಭ್ರಮದಿಂದ ಕಾರ್ಯಕ್ರಮವನ್ನು ಕೈಗೊಂಡು, ಜನಸಾಗರವೇ ಹರಿದು ಬಂದಿತ್ತು, ಹಾಗಾದರೆ ಆ ಕಾರ್ಯಕ್ರಮಕ್ಕೆ ಪೂರ್ವ ಸಿದ್ಧತೆಗಳನ್ನು ಕ್ರೀಡಾಂಗಣದಲ್ಲಿ ಮಾಡಿಕೊಂಡಿರಲಿಲ್ಲವೇ ಇದು ಪ್ರತಿಯೊಂದು ಜನರನ್ನು ಕಾಡುತ್ತಿರುವ ಪ್ರಶ್ನೆ,,,

ಯಾವುದೇ ಒಂದು ಕಾರ್ಯಕ್ರಮವನ್ನು ಕೈಗೊಳ್ಳುವುದಕ್ಕಿಂತ ಮುಂಚೆ ಅದರದೇ ಆಗಿರುವಂತಹ ಆಗುಹೋಗುವಗಳ ಬಗ್ಗೆ ಸಿದ್ಧತೆಗಳನ್ನು ಮಾಡಿಕೊಂಡಿರಲಾಗುತ್ತದೆ ಹಾಗಾದ್ರೆ ಇವತ್ತಿಗೆ ಸತ್ತವರ ಸಂಖ್ಯೆ ಎಷ್ಟು? ಗಾಯಗೊಂಡವರ ಸಂಖ್ಯೆ ಎಷ್ಟು? ಸತ್ತವರಿಗೆ ಈಗಾಗಲೇ ಸರ್ಕಾರ ಅವರಿಗೆ ಸಹಾಯಧನ ನೀಡುವಂತೆ ಘೋಷಣೆ ಮಾಡಿದೆ ಹಾಗಾದ್ರೆ ಅವರವರ ಮನೆಯ ಪರಿಸ್ಥಿತಿಗಳೇ ಏನಾಗಬೇಕು?

ಇಲ್ಲಿ ಜನರು ಕೂಡ ತಿಳಿದುಕೊಳ್ಳಬೇಕಾದಂತಹ ವಿಚಾರ ಹೋಗಿ ಕಾರ್ಯಕ್ರಮವನ್ನು ವೀಕ್ಷಣೆ ಮಾಡುವುದಕ್ಕಿಂತ ಮೊದಲು ಮನೆಯಲ್ಲಿಯೇ ಅರಮಾಗಿ ಕುಳಿತುಕೊಂಡು ಮಾಡಿದರೆ ಇಷ್ಟು ಸಾವುಗಳಾಗುತ್ತಿರಲಿಲ್ಲ..

  1.  ಒಂದು ಕಡೆ ಆರ್‌ಸಿಬಿ ಗೆಲುವು ಹಬ್ಬ ಆಚರಣೆಯಾದರೆ ಇನ್ನೊಂದು ಕಡೆ ಮೌನಾಚರಣೆಯಾಗಿದೆ ಇದೀಗ ದೇಶದ ಎಲ್ಲಾ ಕಡೆ ಈ ವಿಚಾರಗಳು ತುಂಬಾ ಚರ್ಚೆಯಲ್ಲಿದ್ದು ಮುಂದುವರೆದ ಭಾಗವನ್ನು ನಾವು ನೋಡಬೇಕಾಗಿದೆ.

  • Related Posts

    ಮೂಡುಗೆರೆ ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ 26ನೇ ಕಾರ್ಗಿಲ್ ವಿಜಯೋತ್ಸವ

    ಇಂದು ಮೂಡಿಗೆರೆ ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ 26 ನೆ ವರ್ಷದ ಕಾರ್ಗಿಲ್ ವಿಜಯೋತ್ಸವದ ಪ್ರಯುಕ್ತ ಕಾಂಗ್ರೆಸ್ ಕಚೇರಿಯಿಂದ ಹೊರಟು ಮೂಡಿಗೆರೆ ಮುಖ್ಯ ರಸ್ತೆ ಯಲ್ಲಿ ತ್ರಿವರ್ಣ ಧ್ವಜ ಮೆರವಣಿಗೆ ನಡೆಸಿ ನಂತರ ಅಮರ್ ಜವಾನ್ ವೃತ್ತದಲ್ಲಿ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಿ…

    Continue reading
    ಅರಣ್ಯ ಅಧಿಕಾರಿಗಳು ಬಡ ಕುಟುಂಬಗಳನ್ನು ಬೀದಿಗೆ ತರುವ ಕೆಲಸವನ್ನು ಮಾಡುತ್ತಿದ್ದಾರೆ.

    ಅರಣ್ಯಾಧಿಕಾರಿಗಳು ಬಡ ಕುಟುಂಬಗಳನ್ನು ಬೀದಿಗೆ ತರುವ ಕೆಲಸವನ್ನು ಮಾಡುತ್ತಿದ್ದಾರೆ. ಅರಣ್ ಅಧಿಕಾರಿಗಳು ಬಡ ಕುಟುಂಬಗಳನ್ನು ಬೀದಿಗೆ  ತರುವ ಕೆಲಸವನ್ನು   ಮಾಡುತ್ತಿದ್ದಾರೆ *ಹರತಾಳು ಹಾಲಪ್ಪ ವ್ಯಕ್ತಪಡಿಸಿದ್ದಾರೆ ಇಷ್ಟು ಗೋರ ಮಳೆಗಾಲ ಕಾರ್ಗತ್ತಲು ಮಳೆಯಲ್ಲಿ ಇಂತಹ ಮಳೆಯಲ್ಲಿ ಬಡಜನರು ಸೀಟುಗಳನ್ನು ಕಟ್ಟಿಕೊಂಡು ಜೀವನ ಮಾಡುತ್ತಿದ್ದರು…

    Continue reading

    You Missed

    ಮೂಡುಗೆರೆ ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ 26ನೇ ಕಾರ್ಗಿಲ್ ವಿಜಯೋತ್ಸವ

    ಮೂಡುಗೆರೆ ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ 26ನೇ ಕಾರ್ಗಿಲ್ ವಿಜಯೋತ್ಸವ

    ಅರಣ್ಯ ಅಧಿಕಾರಿಗಳು ಬಡ ಕುಟುಂಬಗಳನ್ನು ಬೀದಿಗೆ ತರುವ ಕೆಲಸವನ್ನು ಮಾಡುತ್ತಿದ್ದಾರೆ.

    ಅರಣ್ಯ ಅಧಿಕಾರಿಗಳು ಬಡ ಕುಟುಂಬಗಳನ್ನು ಬೀದಿಗೆ ತರುವ ಕೆಲಸವನ್ನು ಮಾಡುತ್ತಿದ್ದಾರೆ.

    *ರೈತ ವಿರೋಧಿ ನೀತಿ ಕಂಡಿಹಿಸಿ ಬೃಹತ್ ಪ್ರತಿಭಟನೆ*

    *ರೈತ ವಿರೋಧಿ ನೀತಿ ಕಂಡಿಹಿಸಿ ಬೃಹತ್ ಪ್ರತಿಭಟನೆ*

    26ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಮೂಡಿಗೆರೆ ಮೂಡಿಗೆರೆ

    26ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಮೂಡಿಗೆರೆ  ಮೂಡಿಗೆರೆ

    ದೀಪ ಹಚ್ಚುವುದರ ಮೂಲಕ ಕಾರ್ಗಿಲ್ ವಿಜಯೋತ್ಸವ

    ಭಾರಿ ಮಳೆಯ ಪ್ರಯುಕ್ತ ಹೊಸನಗರ ಹಾಗೂ ಸಾಗರ ತಾಲೂಕಿನ ಶಾಲೆಗಳಿಗೆ ರಜೆಯನ್ನು ಘೋಷಣೆ ಮಾಡಲಾಗಿದೆ