Elf ಸಂಸ್ಥೆಯು ಆರೋಗ್ಯದ ಬಗ್ಗೆ ಅವರನೆಸ್ ಪ್ರೋಗ್ರಾಮನ್ನು ಹಮ್ಮಿಕೊಂಡಿದ್ದು ಕೊಣಂದೂರು ಬಳಿಯ ಇರುವಂತಹ ಬನಶಂಕರಿ ದೇವಸ್ಥಾನದ ಸಭಾಂಗಣದಲ್ಲಿ ಜರುಗಲಾಗಿತ್ತು.. ಈ ಒಂದು ಸಂಸ್ಥೆಯ ಡೈರೆಕ್ಟರ್ ಆಗಿ ನೇಮಕಗೊಂಡ ಕೃಷ್ಣಮೂರ್ತಿ ಸಾಗರ ಇವರು ಆರೋಗ್ಯದ ವಿಚಾರವಾಗಿ ಎಲ್ಲರಿಗೂ ಕೂಡ ಸಂಕ್ಷಿಪ್ತ ರೀತಿಯಲ್ಲಿ ಮಾಹಿತಿ ನೀಡಲಾಗಿದೆ.
ಈ ಒಂದು ಸಂಸ್ಥೆಯು ಇತ್ತೀಚಿನ ದಿನಗಳಲ್ಲಿ ಆರೋಗ್ಯ ಸಮಸ್ಯೆಗಳ ಬಗ್ಗೆ ಮಾಹಿತಿಗಳನ್ನು ನೀಡಿದ್ದು ಅದಕ್ಕೆ ಬೇಕಾಗಿರುವಂತಹ ಟ್ಯಾಬ್ಲೆಟ್ ಗಳನ್ನು ತೆಗೆದುಕೊಳ್ಳದೆ ತಮ್ಮ ಆರೋಗ್ಯವನ್ನು ಹೇಗೆ ಸರಿಪಡಿಸಿಕೊಳ್ಳಬೇಕು ಎಂಬ ವಿಚಾರವನ್ನು ಮಾಹಿತಿಯನ್ನು ನೀಡುವುದರ ಮೂಲಕ ಒಂದು ಅದ್ಭುತ ಕಾರ್ಯಕ್ರಮ ಕೋಣೊಂದುರಲ್ಲಿ ಜರುಗಿತು.
ಇತ್ತೀಚಿನ ದಿನಗಳಲ್ಲಿ ಜನರು ಟ್ಯಾಬ್ಲೆಟ್ ಗಳಿಗೆ ಮಾರುಹೋಗಿದ್ದಾರೆ. ಅದರಿಂದ ಹೊರಬರಲು ನಮ್ಮ ಸಂಸ್ಥೆಯು ಸಾಕಷ್ಟು ಆರೋಗ್ಯದ ಬಗ್ಗೆ ಕುರಿತು ತಪಾಸಣೆ ಮಾಡಿದ್ದು ಈಗಾಗಲೇ ಸಾಕಷ್ಟು ಜನರು ಈ ಒಂದು ಸಂಸ್ಥೆಗೆ ಸೇರ್ಪಡೆಯಾಗಿದ್ದು ತಮ್ಮ ಆರೋಗ್ಯವನ್ನು ನಮ್ಮ ಸಂಸ್ಥೆಯ ಪ್ರಾಡಕ್ಟ್ ಗಳನ್ನು ಉಪಯೋಗಿಸಿ ಕೊಂಡಿರುವ ಮೂಲಕ ತಮ್ಮ ಆರೋಗ್ಯವು ಸುಧಾರಿಸಿಕೊಂಡಿದೆ ಎಂದು ಹಲವರು ಜನರು ನೆನ್ನೆ ನಡೆದ ಕಾರ್ಯಕ್ರಮದಲ್ಲಿ ಅಭಿಪ್ರಾಯಪಟ್ಟರು.
ಒಂದು ಕಾರ್ಯಕ್ರಮದ ಸಂದರ್ಭದಲ್ಲಿ * ಕೃಷ್ಣಮೂರ್ತಿ*ಡೈರೆಕ್ಟರ್ ಸಾಗರ. ಎಕ್ಸಿಕ್ಯೂಟಿವ್ ಐಕಾನ್ ಮಹೇಶ್ ಈಸೂರು, ನಾಗೇಶ್ ಥ್ರೀ ಸ್ಟಾರ್ ಐಕಾನ್, ರಾಘವೇಂದ್ರ ಕೆಎಂ ಸ್ಟಾರ್ ಐಕಾನ್, ಕೃಷ್ಣ ಸಾಲಿಯಾನ್ ಸ್ಟಾರ್ ಐಕಾನ್, ಲೀಲಾವತಿ ಸ್ಟಾರ್ ಸಚಿವರ, ಹಾಗೂ ಡಾ. ಶ್ವೇತಾ ಜಿ ಎನ್ ಆಚಾರ್ಯ, ಈ ಒಂದು ಸಂದರ್ಭದಲ್ಲಿ ಸಾಕಷ್ಟು ಜನರು ಈ ಒಂದು ಸಂಸ್ಥೆಯವರು ಹಾಗೂ ಈ ಒಂದು ಸಂಸ್ಥೆಯ ಮೆಂಬರ್ ಆಗಿರುವಂಥವರೆಲ್ಲರೂ ಕೂಡ ಹಾಜರಿದ್ದರು.