ತೀರ್ಥಹಳ್ಳಿ ತಾಲೂಕಿನ ಶ್ರೀ ಕ್ಷೇತ್ರ ಅಲಸೇ ಅಮ್ಮನವರ ದೇವಸ್ಥಾನಕ್ಕೆ ಸರಕಾರಿ ಬಸ್ ಬಿಡಲಾಗಿದೆ

ಶ್ರೀ ಕ್ಷೇತ್ರ ತೀರ್ಥಳ್ಳಿ ತಾಲೂಕಿನ ಅಲಸೆ ಅಮ್ಮನವರ ದೇವಸ್ಥಾನಕ್ಕೆ ಸರ್ಕಾರದಿಂದ ಬಸ್ ವ್ಯವಸ್ಥೆಯನ್ನು ಮಾಡಲಾಗಿದೆ. ಈ ದೇವಸ್ಥಾನಕ್ಕೆ ಸುಮಾರು ವರ್ಷಗಳ ಇತಿಹಾಸವಿದ್ದು ಪುಣ್ಯಕ್ಷೇತ್ರವೆಂದೆನಿಸಿಕೊಂಡಿದ್ದ ಸಾವಿರಾರು ಭಕ್ತರು ಇಲ್ಲಿಗೆ ಬರಲು ಬಲು ಕಷ್ಟಕರವಾಗಿ ಬರುತ್ತಿದ್ದರು. ಸುತ್ತಮುತ್ತಲು ಸಾಕಷ್ಟು ಹಳ್ಳಿಯಿಂದ ತುಂಬಿದ ಈ ಪ್ರದೇಶವು ಒಂದು ಸುಂದರವಾದ ಕ್ಷೇತ್ರವಾಗಿದೆ.

ಈ ಪ್ರದೇಶವು ಮಳೆಗಾಲದಲ್ಲಿ ಅತಿ ಹೆಚ್ಚು ಮಳೆಯಿಂದ ತುಂಬಿದ್ದು ಇಲ್ಲಿನ ಭಕ್ತಾದಿಗಳಿಗೆ ಓಡಾಡಲು ವಾಹನಗಳ ವ್ಯವಸ್ಥೆ ಸರಿಯಾಗಿ ಇಲ್ಲದ ಕಾರಣ ಜನರು ಪರದಾಡುವಂತಹ ಸಂಕಷ್ಟದಲ್ಲಿ ಇರುತ್ತಿದ್ದರು ಇದನ್ನು ಗಮನಿಸಿದ ಊರಿನ ಜನರು ಹಾಗೂ ಭಕ್ತರೊಂಧದವರು ದೇವಸ್ಥಾನದ ಕಮಿಟಿ ವರ್ಗದವರು ಎಲ್ಲರೂ ಸೇರಿ ಒಂದು ಬಸ್ಸಿನ ವ್ಯವಸ್ಥೆ ಮಾಡಬೇಕೆಂದು ಈ ಹಿಂದೆನೇ ಸರ್ಕಾರದ ಗಮನಕ್ಕೆ ತಂದಿದ್ದರು.

ಈ ಒಂದು ಪುಣ್ಯಕ್ಷೇತ್ರಕ್ಕೆ ಇದೀಗ ಸರ್ಕಾರದ ಬಸ್ಸಿನ ವ್ಯವಸ್ಥೆಯನ್ನು ಮಾಡಲಾಗಿದೆ ಈ ಕೆಳಗಂಡಂತೆ ಬಸ್ಸಿನ ಸಮಯವನ್ನು ವಿವರಿಸಲಾಗಿದೆ.

ಈ  ಬಸ್ಸಿನ ವ್ಯವಸ್ಥೆಯನ್ನು ಕಲ್ಪಿಸಿ ಕೊಟ್ಟಂತಹ ತೀರ್ಥಹಳ್ಳಿ ತಾಲೂಕಿನ ಶ್ರೀಯುತ ಆರ್ಗ ಜ್ಞಾನೇಂದ್ರ ಶಾಸಕರು, ಹಾಗೂ ಸಾಗರ ಮತ್ತು ಹೊಸನಗರ ಕ್ಷೇತ್ರದ ಶಾಸಕರಾದ ಹಾಗೂ ಕೈಗಾರಿಕಾ ನಿಯಮ ಮಂಡಳಿ ಅಧ್ಯಕ್ಷರು ಆಗಿರುವಂತಹ ಶ್ರೀಯುತ ಬೇಲೂರು ಗೋಪಾಲಕೃಷ್ಣ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀಯುತ ಮಧು ಬಂಗಾರಪ್ಪ  ಇವರಿಗೆ ದೇವಸ್ಥಾನದ ಕಮಿಟಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು  ಹಾಗೂ ಊರಿನ ಎಲ್ಲಾ  ಹಿರಿಯ ಗ್ರಾಮಸ್ಥರು  ನಾಗರಿಕರು ಹಾಗೂ ಭಕ್ತಾದಿ ವೃಂದದವರು ಅಭಿನಂದನೆ ಸಲ್ಲಿಸಿದರು.

✍️ Dr. ಶ್ವೇತಾ ಜಿ ಎನ್ ಆಚಾರ್ಯ

Oplus_0

ಈ ಒಂದು ಕ್ಷೇತ್ರಕ್ಕೆ ರಸ್ತೆ ವ್ಯವಸ್ಥೆಯು ಅವಶ್ಯಕತೆ ಇರುವುದರಿಂದ ಅದನ್ನು ಕೂಡ ಮುಂದಿನ ದಿನಗಳಲ್ಲಿ ಸರ್ಕಾರದಿಂದ ಮಾಡಿಕೊಟ್ಟರೆ ಸುತ್ತಮುತ್ತಲಿನ ಜನಕ್ಕೆ ದೇವಸ್ಥಾನಕ್ಕೆ ಆಗಮಿಸಲು ಸಹಾಯವಾಗುತ್ತದೆ

  • PublicTimes Karnataka

    ಪಬ್ಲಿಕ್ ಟೈಮ್ ಕರ್ನಾಟಕ ನೈಜ ನೇರ ಸುದ್ದಿಗಾಗಿ *ಪ್ರಸ್ತುತ ರಾಜಕೀಯ *ಸಾಮಾಜಿಕ ಹೋರಾಟ * ಕಾನೂನು ನೆರವು * ಕ್ರೀಡೆ * ಕ್ರೈಂ * ಸರ್ಕಾರದ ಅನುದಾನದ ಬಗ್ಗೆ ಮಾಹಿತಿ ಕರ್ನಾಟಕದ ಯಾವುದೇ ಮೂಲೆಯಲ್ಲಿ ನಡೆಯುವಂತಹ ವಿಚಾರಗಳ ಬಗ್ಗೆ ಸಮಗ್ರ ಮಾಹಿತಿ ನಿಮ್ಮ ಮುಂದಿಡುತ್ತೇವೆ. ನಿಷ್ಪಕ್ಷಪಾತ ಮಾಡದೆ ನೇರ ಮತ್ತು ನೈಜ ಸುದ್ದಿಗಳನ್ನು ನಿಮ್ಮ ಮುಂದಿಡುತ್ತೇವೆ

    Related Posts

    ಸಿಬಿನಕೆರೆ ಶಾಲೆ ಅದ್ದೂರಿ ಮಕ್ಕಳ ಸಂತೆ ತಾಲೂಕಿಗೆ ಮಾದರಿ – ತೀರ್ಥಹಳ್ಳಿ ತೀರ್ಥಹಳ್ಳಿ

    ತೀರ್ಥಹಳ್ಳಿ ಸೀಬಿನಕೆರೆ ಶಾಲೆ ಅದ್ದೂರಿ ಮಕ್ಕಳ ಸಂತೆ – ತಾಲೂಕಿಗೆ ಮಾದರಿ!   ತೀರ್ಥಹಳ್ಳಿ ತಾಲೂಕಿನ ಸೀಬಿನಕೆರೆ ಸರ್ಕಾರಿ ಶಾಲೆ ಇದೀಗ ತಾಲೂಕಿಗೆ ಮಾದರಿಯಾಗುತ್ತಿದೆ. ಅನುದಾನ ರಹಿತ ಶಾಲೆಗಳ ನಡುವೆ ಸೀಬಿನಕೆರೆ ಶಾಲೆ ತನ್ನ ವಿಶಿಷ್ಟ ಕಾರ್ಯಚಟುವಟಿಕೆಗಳ ಮೂಲಕ ಎಲ್ಲರ ಗಮನ…

    Continue reading
    ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಯಲ್ಲಿ ಉದ್ಭವಿಸಿರುವ ರಿಯಲ್ ಎಸ್ಟೇಟ್ ಹಗರಣ ಈ ಬಗ್ಗೆ ರಾಘವೇಂದ್ರ ಕಂಡಿಲ್ ಹೇಳಿಕೆ ಏನು?

    ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ರಿಯಲ್ ಎಸ್ಟೇಟ್ ವಹಿವಾಟುಗಳ ಪಾರದರ್ಶಕತೆಯ ಬಗ್ಗೆ ಸಂಶಯ ವ್ಯಕ್ತಪಡಿಸಿದ ಸಾಮಾಜಿಕ ಹೋರಾಟಗಾರ ರಾಘವೇಂದ್ರ ಕಂಡಿಲ್, ಪಟ್ಟಣ ಪಂಚಾಯಿತಿ ಅಧಿಕಾರಿಗಳಿಂದ ವಿವರಣೆ ಕೋರಿದ್ದಾರೆ. ರಾತ್ರೋರಾತ್ರಿ ಕಾಂಕ್ರೀಟ್ ರಸ್ತೆ ನಿರ್ಮಾಣ ಹಾಗೂ ಮೂರು ಕೋಟಿ ರೂಪಾಯಿ ಮೌಲ್ಯದ…

    Continue reading

    You Missed

    ಸಿಬಿನಕೆರೆ ಶಾಲೆ ಅದ್ದೂರಿ ಮಕ್ಕಳ ಸಂತೆ ತಾಲೂಕಿಗೆ ಮಾದರಿ – ತೀರ್ಥಹಳ್ಳಿ ತೀರ್ಥಹಳ್ಳಿ

    ಸಿಬಿನಕೆರೆ ಶಾಲೆ ಅದ್ದೂರಿ ಮಕ್ಕಳ ಸಂತೆ ತಾಲೂಕಿಗೆ ಮಾದರಿ – ತೀರ್ಥಹಳ್ಳಿ ತೀರ್ಥಹಳ್ಳಿ

    ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಯಲ್ಲಿ ಉದ್ಭವಿಸಿರುವ ರಿಯಲ್ ಎಸ್ಟೇಟ್ ಹಗರಣ ಈ ಬಗ್ಗೆ ರಾಘವೇಂದ್ರ ಕಂಡಿಲ್ ಹೇಳಿಕೆ ಏನು?

    ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಯಲ್ಲಿ ಉದ್ಭವಿಸಿರುವ ರಿಯಲ್ ಎಸ್ಟೇಟ್ ಹಗರಣ ಈ ಬಗ್ಗೆ ರಾಘವೇಂದ್ರ ಕಂಡಿಲ್  ಹೇಳಿಕೆ ಏನು?

    ಸರ್ವಧರ್ಮ ಸೌಹಾರ್ದ ಟ್ರಸ್ಟ್ (ರೀ) ಹೊಸನಗರ ಎರಡನೇ ವರ್ಷದ ವಾರ್ಷಿಕೋತ್ಸವ ಸಮಾರಂಭ

    ಸರ್ವಧರ್ಮ ಸೌಹಾರ್ದ ಟ್ರಸ್ಟ್ (ರೀ) ಹೊಸನಗರ ಎರಡನೇ ವರ್ಷದ ವಾರ್ಷಿಕೋತ್ಸವ ಸಮಾರಂಭ

    ಕರ್ನಾಟಕ ಕಾರ್ಯ ನಿರತರ ಪತ್ರಕರ್ತರ ಧ್ವನಿ (ರೀ ) ರಾಜ್ಯಮಟ್ಟದ ಪತ್ರಕರ್ತರ ಸಂಕಿರಣ ಮತ್ತು ರಾಜ್ಯ ಪ್ರಶಸ್ತಿ ಪ್ರಧಾನ ಸಮಾರಂಭ

    ಕರ್ನಾಟಕ ಕಾರ್ಯ ನಿರತರ ಪತ್ರಕರ್ತರ ಧ್ವನಿ (ರೀ ) ರಾಜ್ಯಮಟ್ಟದ ಪತ್ರಕರ್ತರ ಸಂಕಿರಣ ಮತ್ತು ರಾಜ್ಯ ಪ್ರಶಸ್ತಿ ಪ್ರಧಾನ ಸಮಾರಂಭ

    ರಿಪ್ಪನ್ ಪೇಟೆಯ ಸೂಡರು ಬಳಿ ಖಾಸಗಿ ಬಸ್ಸಿಗೆ ಬೆಂಕಿ ಹತ್ತಿಕೊಂಡಿರುವ ಘಟನೆ ಸಂಭವಿಸಿದೆ.

    ರಿಪ್ಪನ್ ಪೇಟೆಯ ಸೂಡರು  ಬಳಿ ಖಾಸಗಿ ಬಸ್ಸಿಗೆ ಬೆಂಕಿ ಹತ್ತಿಕೊಂಡಿರುವ ಘಟನೆ ಸಂಭವಿಸಿದೆ.

    ಶ್ರೀ ದುರ್ಗಾಪರಮೇಶ್ವರಿ ವಾಲಿಬಾಲ್ ಕ್ಲಬ್ ತಳಲೆ

    ಶ್ರೀ ದುರ್ಗಾಪರಮೇಶ್ವರಿ ವಾಲಿಬಾಲ್ ಕ್ಲಬ್ ತಳಲೆ