ಶಿವಮೊಗ್ಗ ಮಾರ್ಗದ ರಿಪ್ಪನ್ ಪೇಟೆ ಕಡೆ ಚಲಿಸಿ ಬಂದ ವಾಹನ ಒಂದರಲ್ಲಿ ಐದು ದನಗಳಿದ್ದು ಅದರಲ್ಲಿ ಒಂದು ಧನವು ಕೆಳಗೆ ಬಿದ್ದಿದ್ದು ಅದನ್ನ ಹಗ್ಗವನ್ನು ಕಟ್ಟಿ ದುಷ್ಕರ್ಮಿಗಳು ಎಳೆದುಕೊಂಡು ಹೋದ ದುಷ್ಟರು.
ಸುಮಾರು ಬೆಳಗ್ಗೆ 5. 10 ಬೆಳಗ್ಗೆ ಹೊಸನಗರ ರಸ್ತೆಯಿಂದ ಆಗಮಿಸಿದ ಗಾಡಿಯ ನಂಬರ್k40 B 1570 ಸುಮಾರು ಅಂದಾಜು 10 ಕಿ.ಮೀ ಅಧಿಕ ದೂರದಿಂದ ಎಳೆದುಕೊಂಡು ಹೋದ ಆ ದನದ ಸ್ಥಿತಿ ನೋಡಿದರೆ ತುಂಬಾ ಭಯಂಕರವಾಗಿದ್ದು, ಇದೀಗ ಇನ್ನೂ ನಾಲ್ಕು ದನಗಳು ಆ ಗಾಡಿಯಲ್ಲೇ ಇದ್ದು ರಿಪ್ಪನ್ ಪೇಟೆಯ ಹಿಂದೂಪರ ಸಂಘಟನೆಯ ಹೋರಾಟಗಾರರು ಹಾಗೂ ಸಾರ್ವಜನಿಕರು ಸೇರಿಕೊಂಡು ಉಳಿದ 4 ದನಗಳನ್ನು ರಕ್ಷಣೆ ಮಾಡಿದ್ದು ಒಂದು ಧನವು ಸಾವನ್ನಪ್ಪಿದ್ದು ಅದನ್ನು ಸ್ವತಹ ಪೊಲೀಸರು ಮಣ್ಣು ಮಾಡಿ ಪ್ರಕರಣ ದಾಖಲು ಮಾಡಿಕೊಂಡಿರುತ್ತಾರ.


ಈ ಸಂದರ್ಭದಲ್ಲಿ ಪಿ ಎಸ ಐ ರಾಜು ರೆಡ್ಡಿ, ಸಂತೋಷ್ ಕೊರವರ ಚಾಲಕರಾದ ಅವಿನಾಶ್ಹಾಚಾಲಕರಾದ ಅವಿನಾಶ ರವರು ಹಾಗೂ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಸ್ಥಳೀಯ ಸಾರ್ವಜನಿಕರು ಮತ್ತು ಇನ್ನು ಮುಂತಾದವರು ಇದ್ದರು.






