ಗುಜರಾತ್ ಅಹ್ಮದಾಬಾದ್ ನಲ್ಲಿ ಅತಿ ದೊಡ್ಡ ದುರಂತ

ಗುಜರಾತ್ ಅಹ್ಮದಾಬಾದ್ ನಲ್ಲಿ ಅತಿ ದೊಡ್ಡ ದುರಂತ ನಡೆದಿದೆ… ಇದರಲ್ಲಿ ಓರ್ವ ಪುರುಷ ಉಳಿದಿದ್ದೆ ದೊಡ್ಡ ಅದೃಷ್ಟವಶಾತ್,,, ವಿಮಾನ ನಿಲ್ದಾಣದಿಂದ ಕೇವಲ 39 40 ಸೆಕೆಂಡುಗಳಲ್ಲಿ ಅಪಘಾತಕ್ಕೆ ಗುರಿಯಾಗಿದ್ದು, ಇದರ ಪರಿಣಾಮವಾಗಿ ಏರ್ ಇಂಡಿಯಾ ವಿಮಾನದಲ್ಲಿರುವ 241 ಜನ ಎಲ್ಲರೂ ಮೃತಪಟ್ಟಿದ್ದಾರೆ ಅದರಲ್ಲಿ ಓರ್ವ ವ್ಯಕ್ತಿ ಮಾತ್ರ ಎಕ್ಸಿಟ್ ನಿಂದ ಹೊರಹರಿ ಬದುಕುಳಿದಿರುವುದೇ ದೈವ ಇಚ್ಛೆ..

ವಿಮಾನ ನಿಲ್ದಾಣದ ಬಳಿ ಇರುವಂತಹ ಒಂದು ಹಾಸ್ಟೆಲಿಗೆ ಅಪ್ಪಳಿಸಿದೆ. ಇದು ಒಂದು ಮೇಘನೆ ಅಂತ ಜನವಸತಿ ಕೇಂದ್ರವಾಗಿದ್ದು ಆ ಒಂದು ಹಾಸ್ಟೆಲ್ ಒಳಗೆ ಊಟದ ಸಮಯ ಆಗಿದ್ದರಿಂದ ಕೂತಿರುವಂತಹ ಡಾಕ್ಟರ್ ನರ್ಸ್ ಕೂಡ ಒಳಗಿರುವ ಹೊರಗಿರುವಂತಹ ಸಾಕಷ್ಟು ಜನರು ಮೃತಪಟ್ಟಿದ್ದಾರೆ ಅದು ಇನ್ನು ಲೆಕ್ಕ ಸಿಕ್ಕಿಲ್ಲ.

ಇದು ಗುಜರಾತಿನ ಇತಿಹಾಸದಲ್ಲೇ ಎರಡನೇ ದುರಂತವಾಗಿದ್ದು ಒಂದು ದೊಡ್ಡ ದುರಂತನೇ ಹೇಳಬಹುದು. ಈ ವಿಮಾನವು ಲಂಡನ್ನ ವಿಮಾನ ನಿಲ್ದಾಣಕ್ಕೆ ತೆರಳುತ್ತಿತ್ತು ಮಧ್ಯಾಹ್ನ ಸುಮಾರು ಒಂದು ಗಂಟೆ 35 ನಿಮಿಷಕ್ಕೆ ಟೇಕ್ ಅಪ್ ಆಯ್ತು.

ಏರ್ ಇಂಡಿಯಾ ಟಾಟಾ ಕಂಪನಿಯವರು ಮೃತಪಟ್ಟವರ ಕುಟುಂಬಕ್ಕೆ ತಲಾ ಒಂದು ಕೋಟಿ ಕೊಡುವುದಾಗಿ ಹೇಳಿಕೆ ನೀಡಿದ್ದಾರೆ. ಹಾಗೂ ಗಾಯಾಳುಗಳ ಪೂರ್ತಿ ಖರ್ಚು ವೆಚ್ಚಗಳನ್ನು ಅವರೇ ಬರಿಸುವುದಾಗಿ ಹೇಳಿಕೆಯನ್ನು ನೀಡಿದ್ದಾರೆ ಆದರೆ ಇನ್ನೂ ಕೂಡ ಮೃತಪಟ್ಟವರ ಸಂಖ್ಯೆ ಸರಿಯಾದ ರೀತಿಯಲ್ಲಿ ಸಿಕ್ಕಿಲ್ಲ. ಉಳಿದವರ ಸಂಖ್ಯೆ ಕೂಡನು ಒಂದೊಂದಾಗಿನೆ ಹೊರ ಬರುತ್ತಿದೆ ಈಗ ಕಾದು ನೋಡಬೇಕಾಗಿದೆ ಇನ್ನು ಎಷ್ಟು ಮಾಹಿತಿಗಳು ಸಿಗಬಹುದೆಂದು. ಇನ್ನು ಹಾಸ್ಟೆಲ್ ವಿದ್ಯಾರ್ಥಿಗಳು ಎಂಬಿಬಿಎಸ್ ಸ್ಟೂಡೆಂಟ್ ಗಳು ಅವರು ಎಷ್ಟು ಜನ ಮೃತಪಟ್ಟಿದ್ದಾರೆ ಎನ್ನುವುದು ಇನ್ನೂ ಕೂಡ ಸರಿಯಾದ  ಮಾಹಿತಿ ದೊರಕಿಲ್ಲ.

ನಿನ್ನ ನಡೆದ ಈ ಘಟನೆಯಿಂದಾಗಿ ಇಡೀ ದೇಶವೇ ಮೌನವಾಗಿ ಕೂತಂತಿದೆ ಮೃತಪಟ್ಟವರ ಕುಟುಂಬದವರ ಅಳಲುಗಳು ಕೇಳಿ ಬರುತ್ತಿದ್ದು ಅವರಿಗೆ ಆ ದೇವರು ಸಹಿಸಿಕೊಳ್ಳುವ ಧೈರ್ಯವನ್ನು ಕೊಡಲಿ ಎಂದು ಪ್ರಾರ್ಥನೆ ಮಾಡೋಣ… ಇನ್ನು ಕೂಡ ಈ ಮೃತಪಟ್ಟವರ ಬಗ್ಗೆ ಮಾಹಿತಿ ದೊರೆಯುತ್ತಲೇ ಇದ್ದು ಸರಿಯಾದ ರೀತಿಯಲ್ಲಿ ಉಳಿದವರ ಸಂಖ್ಯೆ ಕೂಡನು ಒಂದೊಂದೇ ಮಾಹಿತಿ ಹೊರ ಬರುತ್ತಿದೆ…

 

 

 

  • PublicTimes Karnataka

    ಪಬ್ಲಿಕ್ ಟೈಮ್ ಕರ್ನಾಟಕ ನೈಜ ನೇರ ಸುದ್ದಿಗಾಗಿ *ಪ್ರಸ್ತುತ ರಾಜಕೀಯ *ಸಾಮಾಜಿಕ ಹೋರಾಟ * ಕಾನೂನು ನೆರವು * ಕ್ರೀಡೆ * ಕ್ರೈಂ * ಸರ್ಕಾರದ ಅನುದಾನದ ಬಗ್ಗೆ ಮಾಹಿತಿ ಕರ್ನಾಟಕದ ಯಾವುದೇ ಮೂಲೆಯಲ್ಲಿ ನಡೆಯುವಂತಹ ವಿಚಾರಗಳ ಬಗ್ಗೆ ಸಮಗ್ರ ಮಾಹಿತಿ ನಿಮ್ಮ ಮುಂದಿಡುತ್ತೇವೆ. ನಿಷ್ಪಕ್ಷಪಾತ ಮಾಡದೆ ನೇರ ಮತ್ತು ನೈಜ ಸುದ್ದಿಗಳನ್ನು ನಿಮ್ಮ ಮುಂದಿಡುತ್ತೇವೆ

    Related Posts

    ಶ್ರೀ ದುರ್ಗಾಪರಮೇಶ್ವರಿ ವಾಲಿಬಾಲ್ ಕ್ಲಬ್ ತಳಲೆ

     ಶ್ರೀ ದುರ್ಗಾಪರಮೇಶ್ವರಿ ವಾಲಿಬಾಲ್ ಕ್ಲಬ್ ತಳಲೆ , ಹೊಸನಗರ ತಾಲೂಕು. ಇವರ ಆಶ್ರಯದಲ್ಲಿ ತೃತೀಯ ವರ್ಷದ ಹೊನಲು ಬೆಳಕಿನ ವಾಲಿಬಾಲ್ ವಾಲಿಬಾಲ್ ಪಂದ್ಯಾವಳಿಯನ್ನು  3 ಜನವರಿ 2026 ತಳಲೆ ಗ್ರಾಮದಲ್ಲಿ ನಡೆಸಲಾಗುತ್ತಿದೆ. ವಾಲಿಬಾಲ್ ಪಂದ್ಯಾವಳಿಯ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾದ ಶ್ರೀ ಶ್ರೇಯಸ್…

    Continue reading
    ಹಿಂದೂ ಜಾಗರಣಾ ವೇದಿಕೆ, ವಿನಾಯಕ ಪೇಟೆ ( ರಿಪ್ಪನ್ ಪೇಟೆ ) ಬೃಹತ್ ಪ್ರತಿಭಟನೆ

    ಬೃಹತ್ ಪ್ರತಿಭಟನೆ  ಜಾಗರಣಾ ವೇದಿಕೆ, ವಿನಾಯಕ ಪೇಟೆ  ( ರಿಪ್ಪನ್ ಪೇಟೆ)  ಬಾಂಗ್ಲಾದೇಶದಲ್ಲಿ ಕಳೆದ ಎರಡು ವರ್ಷಗಳಿಂದ ನಡೆಯುತ್ತಿರುವ ಹಿಂದುಗಳ ನರಮೇದವನ್ನು ಖಂಡಿಸಿ ಹಾಗೂ ಬಾಂಗ್ಲಾದೇಶದ ಹಿಂದೂಗಳ ರಕ್ಷಣೆಗಾಗಿ ಹಿಂದೂ ಜಾಗರಣ ವೇದಿಕೆ ರಿಪ್ಪನ್ ಪೇಟೆ ಇವರು ಹಿಂದುಗಳ ರಕ್ಷಣೆಗೆ ಆಗ್ರಹಿಸಿ…

    Continue reading

    You Missed

    ಶ್ರೀ ದುರ್ಗಾಪರಮೇಶ್ವರಿ ವಾಲಿಬಾಲ್ ಕ್ಲಬ್ ತಳಲೆ

    ಶ್ರೀ ದುರ್ಗಾಪರಮೇಶ್ವರಿ ವಾಲಿಬಾಲ್ ಕ್ಲಬ್ ತಳಲೆ

    ಹಿಂದೂ ಜಾಗರಣಾ ವೇದಿಕೆ, ವಿನಾಯಕ ಪೇಟೆ ( ರಿಪ್ಪನ್ ಪೇಟೆ ) ಬೃಹತ್ ಪ್ರತಿಭಟನೆ

    ಹಿಂದೂ ಜಾಗರಣಾ ವೇದಿಕೆ, ವಿನಾಯಕ ಪೇಟೆ ( ರಿಪ್ಪನ್ ಪೇಟೆ ) ಬೃಹತ್ ಪ್ರತಿಭಟನೆ

    ಬೆಳ್ಳಂ ಬೆಳಗೆ ರಿಪ್ಪನ್ ಪೇಟೆಯಲ್ಲಿ ದನವನ್ನು ಭೀಕರವಾಗಿ ಎಳೆದುಕೊಂಡು ಹೋದ ದುಷ್ಟರು

    ಬೆಳ್ಳಂ ಬೆಳಗೆ ರಿಪ್ಪನ್ ಪೇಟೆಯಲ್ಲಿ  ದನವನ್ನು ಭೀಕರವಾಗಿ ಎಳೆದುಕೊಂಡು ಹೋದ ದುಷ್ಟರು

    ರಿಪ್ಪನ್ ಪೇಟೆಯ ಕಾವ್ಯಗೆ ಕಾರ್ಮಿಕರಿಂದ ಸನ್ಮಾನ

    ರಿಪ್ಪನ್ ಪೇಟೆಯ ಕಾವ್ಯಗೆ ಕಾರ್ಮಿಕರಿಂದ ಸನ್ಮಾನ

    ವಿನಾಯಕ ಪೇಟೆ (ರಿಪ್ಪನ್ ಪೇಟೆ ) ವಿನಾಯಕ ದೇವಸ್ಥಾನದಲ್ಲಿ ಗೋಪೂಜೆ ಮಾಡಲಾಯಿತು.

    ವಿನಾಯಕ ಪೇಟೆ  (ರಿಪ್ಪನ್ ಪೇಟೆ ) ವಿನಾಯಕ ದೇವಸ್ಥಾನದಲ್ಲಿ ಗೋಪೂಜೆ ಮಾಡಲಾಯಿತು.

    ಹೊಸನಗರದಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಆಕ್ರೋಶ

    ಹೊಸನಗರದಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಆಕ್ರೋಶ