ತಂದೆಯರ ದಿನದ ಶುಭಾಶಯಗಳು

ಜೇಬು ತುಂಬಾ ಹಣವಿದ್ದರೂ ತನಗೆ ಇಷ್ಟವಾದ ವಸ್ತುಗಳನ್ನು ಕೊಂಡುಕೊಳ್ಳಲಾರದ ಏಕೈಕ ವ್ಯಕ್ತಿ ತಂದೆ. ಅಮ್ಮ ಹೆತ್ತಳು ಅಮ್ಮ ಅತ್ತಳು ಅಮ್ಮ ದೇವರಾಗಿ ಕಂಡಳು ಅಪ್ಪ ಹೆತ್ತದ್ದು ಇಲ್ಲ, ಅಪ್ಪ ಅತ್ತದ್ದು ಇಲ್ಲ, ಆದರೆ ಹೆಂಡತಿ ಮಕ್ಕಳಿಗಾಗಿ ಅಪ್ಪ ಹಗಲಿರುಳು ಸತ್ತದ್ದು ಮಾತ್ರ ಯಾರಿಗೂ ಕಾಣಲೇ ಇಲ್ಲ.

ಇಡೀ ಪ್ರಪಂಚದಲ್ಲಿ ನಾನು ಒಬ್ಬ ವ್ಯಕ್ತಿ ಎದುರು ಮಾತ್ರವೇ ತಲೆ ತಗ್ಗಿಸಿ ನಿಲ್ಲುತ್ತೇನೆ, ಯಾಕೆಂದರೆ ಆ ವ್ಯಕ್ತಿ ಇಡೀ ಪ್ರಪಂಚ ಬೆದುರು ನಾನು ತಲೆ ಎತ್ತಿ ಬದುಕಲು ಕಲಿಸಿದವರು ಅವರು ನನ್ನ ತಂದೆ….

ನೀವು ಪ್ರೀತಿಸಿದರೆ ನಿಮ್ಮನ್ನು ಪ್ರೀತಿಸುವ ನೂರಾರು ಹೃದಯಗಳು ನಿಮಗೆ ಸಿಗಬಹುದು ಆದರೆ ನೀವು ಪ್ರೀತಿಸದಿದ್ದರೂ ನಿಮ್ಮನ್ನು ಪ್ರೀತಿಸುವ ಹೃದಯ ಒಂದಿದ್ದರೆ ಅದು ತಂದೆ ತಾಯಿ ಮಾತ್ರ

ಮತ್ತೊಮ್ಮೆ ಎಲ್ಲರಿಗೂ ತಂದೆಯ ದಿನದ ಹಾರ್ದಿಕ ಶುಭಾಶಯಗಳು

ಅಪ್ಪ ನೂರು ರೂಪಾಯಿ ದುಡಿಯುವಾಗ ಹೊಟ್ಟೆ ಬಟ್ಟೆಗೆ ಕಮ್ಮಿ ಇರಲಿಲ್ಲ. ನೆಮ್ಮದಿ ಕೊರತೆ ಇರಲಿಲ್ಲ. ಇನ್ನೊಬ್ಬನ ಆದಾಯ ನೋಡಿ ಹೊಟ್ಟೆ ಉರಿಯುತ್ತಿರಲಿಲ್ಲ ಅಪ್ಪ ದುಡಿಮೆಯ 10 ಪಟ್ಟು ದುಡಿದರು ಈಗ ಸಾಲದಿಂದ ಮುಕ್ತಿ ಇಲ್ಲ ಕೋಟಿ ದುಡಿದವನಿಗೂ ಬಂಗಲೆ ಕಟ್ಟಿದವನಿಗೂ ನೆಮ್ಮದಿ ನಿದ್ದೆ ಇಲ್ಲ.

  • PublicTimes Karnataka

    ಪಬ್ಲಿಕ್ ಟೈಮ್ ಕರ್ನಾಟಕ ನೈಜ ನೇರ ಸುದ್ದಿಗಾಗಿ *ಪ್ರಸ್ತುತ ರಾಜಕೀಯ *ಸಾಮಾಜಿಕ ಹೋರಾಟ * ಕಾನೂನು ನೆರವು * ಕ್ರೀಡೆ * ಕ್ರೈಂ * ಸರ್ಕಾರದ ಅನುದಾನದ ಬಗ್ಗೆ ಮಾಹಿತಿ ಕರ್ನಾಟಕದ ಯಾವುದೇ ಮೂಲೆಯಲ್ಲಿ ನಡೆಯುವಂತಹ ವಿಚಾರಗಳ ಬಗ್ಗೆ ಸಮಗ್ರ ಮಾಹಿತಿ ನಿಮ್ಮ ಮುಂದಿಡುತ್ತೇವೆ. ನಿಷ್ಪಕ್ಷಪಾತ ಮಾಡದೆ ನೇರ ಮತ್ತು ನೈಜ ಸುದ್ದಿಗಳನ್ನು ನಿಮ್ಮ ಮುಂದಿಡುತ್ತೇವೆ

    Related Posts

    ಉಪಾಕರ್ಮ ಕಾರ್ಯಕ್ರಮ ಹೊಸನಗರ ತಾಲೂಕು ವಿಶ್ವಕರ್ಮ ಮಹಾಸಭಾ ವತಿಯಿಂದ ಉಪಾಕರ್ಮ ಕಾರ್ಯಕ್ರಮ.

    ವಿಶ್ವಕರ್ಮ ಸಮುದಾಯದ ಉಪಾಕರ್ಮ ಕಾರ್ಯಕ್ರಮ ಹೊಸನಗರ ತಾಲೂಕು ವಿಶ್ವಕರ್ಮ ಮಹಾಸಭಾ ವತಿಯಿಂದ ಆಯೋಜಿಸಲಾದ ಉಪಾಕರ್ಮ ಕಾರ್ಯಕ್ರಮ ಧಾರ್ಮಿಕ ಹಾಗೂ ಸಾಂಸ್ಕೃತಿಕ ವೈಶಿಷ್ಟ್ಯದಿಂದ ನೆರವೇರಿತು. ವೇದ ಪರಂಪರೆಯಲ್ಲಿ ಮಹತ್ವ ಪಡೆದಿರುವ ಉಪಾಕರ್ಮವು ಆತ್ಮಶುದ್ಧಿ, ವೇದಾಧ್ಯಯನದ ಪುನರ್‌ಆರಂಭ ಹಾಗೂ ಧಾರ್ಮಿಕ ಸಂಸ್ಕಾರವನ್ನು ಸ್ಮರಿಸುವ ಪವಿತ್ರ…

    Continue reading
    ಉಪಾಕರ್ಮ ಕಾರ್ಯಕ್ರಮ ಹೊಸನಗರ ತಾಲೂಕು.

    You Missed

    ಉಪಾಕರ್ಮ ಕಾರ್ಯಕ್ರಮ ಹೊಸನಗರ ತಾಲೂಕು ವಿಶ್ವಕರ್ಮ ಮಹಾಸಭಾ ವತಿಯಿಂದ ಉಪಾಕರ್ಮ ಕಾರ್ಯಕ್ರಮ.

    ಉಪಾಕರ್ಮ ಕಾರ್ಯಕ್ರಮ ಹೊಸನಗರ ತಾಲೂಕು ವಿಶ್ವಕರ್ಮ ಮಹಾಸಭಾ ವತಿಯಿಂದ ಉಪಾಕರ್ಮ ಕಾರ್ಯಕ್ರಮ.

    ಉಪಾಕರ್ಮ ಕಾರ್ಯಕ್ರಮ ಹೊಸನಗರ ತಾಲೂಕು.

    ಉಪಾಕರ್ಮ ಕಾರ್ಯಕ್ರಮ ಹೊಸನಗರ ತಾಲೂಕು.

    ಕಾರ್ಮಿಕರ ಸಂಘಟನೆ ಮೇಲಿನ ಆರೋಪ ಸತ್ಯಕ್ಕೆ ದೂರ: ಸುಂದರ್ ಬಾಬು

    ಕಾರ್ಮಿಕರ ಸಂಘಟನೆ ಮೇಲಿನ ಆರೋಪ ಸತ್ಯಕ್ಕೆ ದೂರ: ಸುಂದರ್ ಬಾಬು

    ಕಾರ್ಮಿಕರ ಸಂಘಟನೆ ಮೇಲಿನ ಆರೋಪ ಸತ್ಯಕ್ಕೆ ದೂರವಾದದ್ದು.

    ಕಾರ್ಮಿಕರ ಸಂಘಟನೆ ಮೇಲಿನ ಆರೋಪ ಸತ್ಯಕ್ಕೆ ದೂರವಾದದ್ದು.

    ಹೊಸನಗರದಲ್ಲಿ ವಿಶ್ವಕರ್ಮ ಸಮುದಾಯದ ಮಾಹಿತಿ ಕಾರ್ಯಾಗಾರ – ಮಹಿಳಾ ಸಮಾಜಕ್ಕೆ ಹೊಸ ಸಾರಥ್ಯ

    ಹೊಸನಗರದಲ್ಲಿ ವಿಶ್ವಕರ್ಮ ಸಮುದಾಯದ ಮಾಹಿತಿ ಕಾರ್ಯಾಗಾರ – ಮಹಿಳಾ ಸಮಾಜಕ್ಕೆ ಹೊಸ ಸಾರಥ್ಯ

    ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯ ಖಂಡಿಸಿ ಹೊಸನಗರದಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ.

    ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯ ಖಂಡಿಸಿ ಹೊಸನಗರದಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ.