ಗುಜರಾತ್ ಅಹ್ಮದಾಬಾದ್ ನಲ್ಲಿ ಅತಿ ದೊಡ್ಡ ದುರಂತ

ಗುಜರಾತ್ ಅಹ್ಮದಾಬಾದ್ ನಲ್ಲಿ ಅತಿ ದೊಡ್ಡ ದುರಂತ ನಡೆದಿದೆ… ಇದರಲ್ಲಿ ಓರ್ವ ಪುರುಷ ಉಳಿದಿದ್ದೆ ದೊಡ್ಡ ಅದೃಷ್ಟವಶಾತ್,,, ವಿಮಾನ ನಿಲ್ದಾಣದಿಂದ ಕೇವಲ 39 40 ಸೆಕೆಂಡುಗಳಲ್ಲಿ ಅಪಘಾತಕ್ಕೆ ಗುರಿಯಾಗಿದ್ದು, ಇದರ ಪರಿಣಾಮವಾಗಿ ಏರ್ ಇಂಡಿಯಾ ವಿಮಾನದಲ್ಲಿರುವ 241 ಜನ ಎಲ್ಲರೂ ಮೃತಪಟ್ಟಿದ್ದಾರೆ ಅದರಲ್ಲಿ ಓರ್ವ ವ್ಯಕ್ತಿ ಮಾತ್ರ ಎಕ್ಸಿಟ್ ನಿಂದ ಹೊರಹರಿ ಬದುಕುಳಿದಿರುವುದೇ ದೈವ ಇಚ್ಛೆ..

ವಿಮಾನ ನಿಲ್ದಾಣದ ಬಳಿ ಇರುವಂತಹ ಒಂದು ಹಾಸ್ಟೆಲಿಗೆ ಅಪ್ಪಳಿಸಿದೆ. ಇದು ಒಂದು ಮೇಘನೆ ಅಂತ ಜನವಸತಿ ಕೇಂದ್ರವಾಗಿದ್ದು ಆ ಒಂದು ಹಾಸ್ಟೆಲ್ ಒಳಗೆ ಊಟದ ಸಮಯ ಆಗಿದ್ದರಿಂದ ಕೂತಿರುವಂತಹ ಡಾಕ್ಟರ್ ನರ್ಸ್ ಕೂಡ ಒಳಗಿರುವ ಹೊರಗಿರುವಂತಹ ಸಾಕಷ್ಟು ಜನರು ಮೃತಪಟ್ಟಿದ್ದಾರೆ ಅದು ಇನ್ನು ಲೆಕ್ಕ ಸಿಕ್ಕಿಲ್ಲ.

ಇದು ಗುಜರಾತಿನ ಇತಿಹಾಸದಲ್ಲೇ ಎರಡನೇ ದುರಂತವಾಗಿದ್ದು ಒಂದು ದೊಡ್ಡ ದುರಂತನೇ ಹೇಳಬಹುದು. ಈ ವಿಮಾನವು ಲಂಡನ್ನ ವಿಮಾನ ನಿಲ್ದಾಣಕ್ಕೆ ತೆರಳುತ್ತಿತ್ತು ಮಧ್ಯಾಹ್ನ ಸುಮಾರು ಒಂದು ಗಂಟೆ 35 ನಿಮಿಷಕ್ಕೆ ಟೇಕ್ ಅಪ್ ಆಯ್ತು.

ಏರ್ ಇಂಡಿಯಾ ಟಾಟಾ ಕಂಪನಿಯವರು ಮೃತಪಟ್ಟವರ ಕುಟುಂಬಕ್ಕೆ ತಲಾ ಒಂದು ಕೋಟಿ ಕೊಡುವುದಾಗಿ ಹೇಳಿಕೆ ನೀಡಿದ್ದಾರೆ. ಹಾಗೂ ಗಾಯಾಳುಗಳ ಪೂರ್ತಿ ಖರ್ಚು ವೆಚ್ಚಗಳನ್ನು ಅವರೇ ಬರಿಸುವುದಾಗಿ ಹೇಳಿಕೆಯನ್ನು ನೀಡಿದ್ದಾರೆ ಆದರೆ ಇನ್ನೂ ಕೂಡ ಮೃತಪಟ್ಟವರ ಸಂಖ್ಯೆ ಸರಿಯಾದ ರೀತಿಯಲ್ಲಿ ಸಿಕ್ಕಿಲ್ಲ. ಉಳಿದವರ ಸಂಖ್ಯೆ ಕೂಡನು ಒಂದೊಂದಾಗಿನೆ ಹೊರ ಬರುತ್ತಿದೆ ಈಗ ಕಾದು ನೋಡಬೇಕಾಗಿದೆ ಇನ್ನು ಎಷ್ಟು ಮಾಹಿತಿಗಳು ಸಿಗಬಹುದೆಂದು. ಇನ್ನು ಹಾಸ್ಟೆಲ್ ವಿದ್ಯಾರ್ಥಿಗಳು ಎಂಬಿಬಿಎಸ್ ಸ್ಟೂಡೆಂಟ್ ಗಳು ಅವರು ಎಷ್ಟು ಜನ ಮೃತಪಟ್ಟಿದ್ದಾರೆ ಎನ್ನುವುದು ಇನ್ನೂ ಕೂಡ ಸರಿಯಾದ  ಮಾಹಿತಿ ದೊರಕಿಲ್ಲ.

ನಿನ್ನ ನಡೆದ ಈ ಘಟನೆಯಿಂದಾಗಿ ಇಡೀ ದೇಶವೇ ಮೌನವಾಗಿ ಕೂತಂತಿದೆ ಮೃತಪಟ್ಟವರ ಕುಟುಂಬದವರ ಅಳಲುಗಳು ಕೇಳಿ ಬರುತ್ತಿದ್ದು ಅವರಿಗೆ ಆ ದೇವರು ಸಹಿಸಿಕೊಳ್ಳುವ ಧೈರ್ಯವನ್ನು ಕೊಡಲಿ ಎಂದು ಪ್ರಾರ್ಥನೆ ಮಾಡೋಣ… ಇನ್ನು ಕೂಡ ಈ ಮೃತಪಟ್ಟವರ ಬಗ್ಗೆ ಮಾಹಿತಿ ದೊರೆಯುತ್ತಲೇ ಇದ್ದು ಸರಿಯಾದ ರೀತಿಯಲ್ಲಿ ಉಳಿದವರ ಸಂಖ್ಯೆ ಕೂಡನು ಒಂದೊಂದೇ ಮಾಹಿತಿ ಹೊರ ಬರುತ್ತಿದೆ…

  • PublicTimes Karnataka

    ಪಬ್ಲಿಕ್ ಟೈಮ್ ಕರ್ನಾಟಕ ನೈಜ ನೇರ ಸುದ್ದಿಗಾಗಿ *ಪ್ರಸ್ತುತ ರಾಜಕೀಯ *ಸಾಮಾಜಿಕ ಹೋರಾಟ * ಕಾನೂನು ನೆರವು * ಕ್ರೀಡೆ * ಕ್ರೈಂ * ಸರ್ಕಾರದ ಅನುದಾನದ ಬಗ್ಗೆ ಮಾಹಿತಿ ಕರ್ನಾಟಕದ ಯಾವುದೇ ಮೂಲೆಯಲ್ಲಿ ನಡೆಯುವಂತಹ ವಿಚಾರಗಳ ಬಗ್ಗೆ ಸಮಗ್ರ ಮಾಹಿತಿ ನಿಮ್ಮ ಮುಂದಿಡುತ್ತೇವೆ. ನಿಷ್ಪಕ್ಷಪಾತ ಮಾಡದೆ ನೇರ ಮತ್ತು ನೈಜ ಸುದ್ದಿಗಳನ್ನು ನಿಮ್ಮ ಮುಂದಿಡುತ್ತೇವೆ

    Related Posts

    ಚಿನ್ಮನೆ ಬಳಿ ಚಲಿಸುತ್ತಿರುವ ಕಾರಿನ ಮೇಲೆ ಮರ ಬಿದ್ದು ತಪ್ಪಿದ ಭೀಕರ ಅಪಘಾತ

    ಚಿನ್ಮನೆ ಗ್ರಾಮದ ಬಳಿ ಚಲಿಸುತ್ತಿರುವ ಕಾರಿನ ಮೇಲೆ ಭೀಕರವಾಗಿ ಮರದ ಕೊಂಬೆ ಮುರಿದುಬಿದ್ದು ಕಾರು ಮುಂಭಾಗ  ಪೂರ್ತಿಯಾಗಿ ಡ್ಯಾಮೇಜ್ ಆಗಿದೆ ಇದರಿಂದಾಗಿ ಕಾರಿನ ಒಳಭಾಗದಲ್ಲಿ ಇರುವ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಅವರ ಜೀವಕ್ಕೆ ದೊಡ್ಡ ಅನಾಹುತದಿಂದ ತಪ್ಪಿದೆ. KA 20…

    Continue reading
    ಮುಂದುವರೆದ ಮಳೆಯ ಹಿನ್ನೆಲೆ ಆರು ತಾಲೂಕಿನ ಶಾಲೆಗಳಿಗೆ ಇಂದು ರಜೆ ಘೋಷಿಸಲಾಗಿದೆ

    ಮುಂದುವರೆದ ಮಳೆಯ ಹಿನ್ನೆಲೆಯಲ್ಲಿ ಹೊಸನಗರ  ತೀರ್ಥಹಳ್ಳಿ ಸಾಗರ  ಸೇರಿದಂತೆ ಜಿಲ್ಲೆಯ ಆರು ತಾಲೂಕಿಗೆ ರಜೆಯನ್ನು ಘೋಷಿಸಲಾಗಿದೆ . ಶಿವಮೊಗ್ಗ ಜಿಲ್ಲೆಯಲ್ಲಿ ಭಾರಿ ಮಳೆ ಆಗುತ್ತಿರುವ ಕಾರಣದಿಂದ ಮುಂಜಾಗ್ರತ ಕ್ರಮವಾಗಿ ಹೊಸನಗರ ತಾಲೂಕಿನ ಪ್ರಾಥಮಿಕ ಶಾಲಾ ಹಾಗೂ ಅಂಗನವಾಡಿ ಪಿಯುಸಿ ಕಾಲೇಜುಗಳಿಗೆ ರಜೆಯನ್ನು…

    Continue reading

    You Missed

    ಚಿನ್ಮನೆ ಬಳಿ ಚಲಿಸುತ್ತಿರುವ ಕಾರಿನ ಮೇಲೆ ಮರ ಬಿದ್ದು ತಪ್ಪಿದ ಭೀಕರ ಅಪಘಾತ

    ಚಿನ್ಮನೆ ಬಳಿ ಚಲಿಸುತ್ತಿರುವ ಕಾರಿನ ಮೇಲೆ ಮರ ಬಿದ್ದು ತಪ್ಪಿದ ಭೀಕರ ಅಪಘಾತ

    ಮುಂದುವರೆದ ಮಳೆಯ ಹಿನ್ನೆಲೆ ಆರು ತಾಲೂಕಿನ ಶಾಲೆಗಳಿಗೆ ಇಂದು ರಜೆ ಘೋಷಿಸಲಾಗಿದೆ

    ಮುಂದುವರೆದ ಮಳೆಯ ಹಿನ್ನೆಲೆ ಆರು ತಾಲೂಕಿನ ಶಾಲೆಗಳಿಗೆ ಇಂದು ರಜೆ ಘೋಷಿಸಲಾಗಿದೆ

    ತೀರ್ಥಹಳ್ಳಿ ತಾಲೂಕಿನ ಶ್ರೀ ಕ್ಷೇತ್ರ ಅಲಸೇ ಅಮ್ಮನವರ ದೇವಸ್ಥಾನಕ್ಕೆ ಸರಕಾರಿ ಬಸ್ ಬಿಡಲಾಗಿದೆ

    ತೀರ್ಥಹಳ್ಳಿ ತಾಲೂಕಿನ ಶ್ರೀ ಕ್ಷೇತ್ರ ಅಲಸೇ  ಅಮ್ಮನವರ ದೇವಸ್ಥಾನಕ್ಕೆ ಸರಕಾರಿ ಬಸ್ ಬಿಡಲಾಗಿದೆ

    ರಿಪ್ಪನ್ ಪೇಟೆಯಲ್ಲಿ ಅದ್ದೂರಿಯಾಗಿ ಜರುಗಿದ ವಿನಾಯಕ ವೃತದಲ್ಲಿ ಹಿಂದೂ ಧ್ವಜಾರೋಹಣ ಹಾಗೂ ಮೆರವಣಿಗೆಯೊಂದಿಗೆ ಗಣಪತಿ ಪ್ರತಿಷ್ಠಾಪನೆ

    ರಿಪ್ಪನ್ ಪೇಟೆಯಲ್ಲಿ ಅದ್ದೂರಿಯಾಗಿ ಜರುಗಿದ ವಿನಾಯಕ ವೃತದಲ್ಲಿ ಹಿಂದೂ ಧ್ವಜಾರೋಹಣ ಹಾಗೂ ಮೆರವಣಿಗೆಯೊಂದಿಗೆ ಗಣಪತಿ ಪ್ರತಿಷ್ಠಾಪನೆ

    ಹಣದ ವಿಚಾರದಲ್ಲಿ ಮೋಸ ಹೋದ ಯುವಕನಿಗೆ ಅಹಿಂದ ಸಂಘಟನೆಯ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾದ ಜಯರಾಮ್ ಶೆಟ್ಟಿ ಸಂಘಟನೆಯಿಂದ ನ್ಯಾಯದ ಪರ ಹೋರಾಟ

    ಹಣದ ವಿಚಾರದಲ್ಲಿ ಮೋಸ ಹೋದ ಯುವಕನಿಗೆ ಅಹಿಂದ ಸಂಘಟನೆಯ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾದ ಜಯರಾಮ್ ಶೆಟ್ಟಿ ಸಂಘಟನೆಯಿಂದ ನ್ಯಾಯದ ಪರ ಹೋರಾಟ

    ರಿಪ್ಪನ್ ಪೇಟೆ ಬಾವಿಗೆ ಬಿದ್ದು ಯುವಕ ಸಾವು

    ರಿಪ್ಪನ್ ಪೇಟೆ ಬಾವಿಗೆ ಬಿದ್ದು ಯುವಕ ಸಾವು