ರೈತರಿಗೆ ಹೊಸನಗರ ತಹಶೀಲ್ದಾರರಿಂದ ಅನ್ಯಾಯ?
ಓರ್ವ ರೈತನಿಗೆ ತಹಶೀಲ್ದಾರರಿಂದ ಅನ್ಯಾಯ,? ವಸವೆ ಗ್ರಾಮ, ಮೇಲಿನ ಬೆಸುಗೆ ಗ್ರಾಮ ಪಂಚಾಯಿತಿ ಹುಂಚ ಹೋಬಳಿ ಹೊಸನಗರ ತಾಲೂಕು ಶಿವಮೊಗ್ಗ ಜಿಲ್ಲೆ. ವಸವೆ ಗ್ರಾಮದಲ್ಲಿ ವಾಸವಾಗಿರುವಂತಹ ಶ್ರೀಧರ್ ಎಂಬ ರೈತ ಕುಟುಂಬಕ್ಕೆ ಅನ್ಯಾಯ ಆಗಿರುವ ಬಗ್ಗೆ ಏನಿದು ವಿಚಾರ? ಸುಮಾರು ವರ್ಷಗಳಿಂದ…