ಮುಂದುವರೆದ ಮಳೆಯ ಹಿನ್ನೆಲೆ ಆರು ತಾಲೂಕಿನ ಶಾಲೆಗಳಿಗೆ ಇಂದು ರಜೆ ಘೋಷಿಸಲಾಗಿದೆ
ಮುಂದುವರೆದ ಮಳೆಯ ಹಿನ್ನೆಲೆಯಲ್ಲಿ ಹೊಸನಗರ ತೀರ್ಥಹಳ್ಳಿ ಸಾಗರ ಸೇರಿದಂತೆ ಜಿಲ್ಲೆಯ ಆರು ತಾಲೂಕಿಗೆ ರಜೆಯನ್ನು ಘೋಷಿಸಲಾಗಿದೆ . ಶಿವಮೊಗ್ಗ ಜಿಲ್ಲೆಯಲ್ಲಿ ಭಾರಿ ಮಳೆ ಆಗುತ್ತಿರುವ ಕಾರಣದಿಂದ ಮುಂಜಾಗ್ರತ ಕ್ರಮವಾಗಿ ಹೊಸನಗರ ತಾಲೂಕಿನ ಪ್ರಾಥಮಿಕ ಶಾಲಾ ಹಾಗೂ ಅಂಗನವಾಡಿ ಪಿಯುಸಿ ಕಾಲೇಜುಗಳಿಗೆ ರಜೆಯನ್ನು…