ರಿಪ್ಪನ್ ಪೇಟೆ ಬಾವಿಗೆ ಬಿದ್ದು ಯುವಕ ಸಾವು
ರಿಪ್ಪನ್ ಪೇಟೆ : ರಿಪ್ಪನ್ ಪೇಟೆ ಸಮೀಪವಿರುವ ನವಟೂರು ಗ್ರಾಮ, ನವತೂರು ಗ್ರಾಮದ ಆನಂದ್ (30) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಈ ಘಟನೆಯು ಬಾವಿಗೆ ಬಿದ್ದು ಮೃತಪಟ್ಟ ಯುವಕ ಆತ್ಮಹತ್ಯೆಯೊ ಅಥವಾ ಕಾಲು ಜಾರಿ ಬಾವಿಗೆ ಬಿದ್ದಿದ್ದಾರೋ ಎಂಬ ಶಂಕೆ ತನಿಖೆಯಿಂದ ತಿಳಿಯಬೇಕಾಗಿದೆ.…













