ಹಿಂದೂ ಜಾಗರಣಾ ವೇದಿಕೆ, ವಿನಾಯಕ ಪೇಟೆ ( ರಿಪ್ಪನ್ ಪೇಟೆ ) ಬೃಹತ್ ಪ್ರತಿಭಟನೆ

ಬೃಹತ್ ಪ್ರತಿಭಟನೆ  ಜಾಗರಣಾ ವೇದಿಕೆ, ವಿನಾಯಕ ಪೇಟೆ  ( ರಿಪ್ಪನ್ ಪೇಟೆ)  ಬಾಂಗ್ಲಾದೇಶದಲ್ಲಿ ಕಳೆದ ಎರಡು ವರ್ಷಗಳಿಂದ ನಡೆಯುತ್ತಿರುವ ಹಿಂದುಗಳ ನರಮೇದವನ್ನು ಖಂಡಿಸಿ ಹಾಗೂ ಬಾಂಗ್ಲಾದೇಶದ ಹಿಂದೂಗಳ ರಕ್ಷಣೆಗಾಗಿ ಹಿಂದೂ ಜಾಗರಣ ವೇದಿಕೆ ರಿಪ್ಪನ್ ಪೇಟೆ ಇವರು ಹಿಂದುಗಳ ರಕ್ಷಣೆಗೆ ಆಗ್ರಹಿಸಿ…

Continue reading
ಬೆಳ್ಳಂ ಬೆಳಗೆ ರಿಪ್ಪನ್ ಪೇಟೆಯಲ್ಲಿ ದನವನ್ನು ಭೀಕರವಾಗಿ ಎಳೆದುಕೊಂಡು ಹೋದ ದುಷ್ಟರು

ಶಿವಮೊಗ್ಗ ಮಾರ್ಗದ ರಿಪ್ಪನ್ ಪೇಟೆ ಕಡೆ ಚಲಿಸಿ ಬಂದ ವಾಹನ ಒಂದರಲ್ಲಿ ಐದು ದನಗಳಿದ್ದು ಅದರಲ್ಲಿ ಒಂದು ಧನವು ಕೆಳಗೆ ಬಿದ್ದಿದ್ದು ಅದನ್ನ ಹಗ್ಗವನ್ನು ಕಟ್ಟಿ ದುಷ್ಕರ್ಮಿಗಳು ಎಳೆದುಕೊಂಡು ಹೋದ  ದುಷ್ಟರು.   ಸುಮಾರು ಬೆಳಗ್ಗೆ 5. 10 ಬೆಳಗ್ಗೆ ಹೊಸನಗರ…

Continue reading