ಇಸ್ಲಾಂ ಧರ್ಮೀಯರ ಪವಿತ್ರ ರಂಜಾನ್ ಹಬ್ಬದ ಸಂಭ್ರಮ ಈಗ ಎಲ್ಲೆಲ್ಲೂ ಮನೆ ಮಾಡಿದೆ.

ರಂಜಾನ್ ಶುಭಾಶಯಗಳು *ಪವಿತ್ರ ರಂಜಾನ್ ತಿಂಗಳು ನಿಮ್ಮನ್ನು ನಿಮ್ಮ ಕುಟುಂಬ, ಸ್ನೇಹಿತರು ಮತ್ತು ಸಮುದಾಯಕ್ಕೆ ಹತ್ತಿರ ತರಲಿ. ರಂಜಾನ್ನ ಶುಭಾಶಯಗಳು. *ಜೀವನದಲ್ಲಿನ ಎಲ್ಲಾ ಅಡೆತಡೆಗಳನ್ನು ನಂಬಿಕೆ ಮತ್ತು ಧೈರ್ಯದಿಂದ ಎದುರಿಸಲು ನಿಮಗೆ ಆ ಅಲ್ಲಾಹನು ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ

  • Related Posts

    ಕುಂದಾದ್ರಿ ಬೆಟ್ಟದ ಮೇಲೆ ನಡೆದಿದ್ದೇನು ಹಾಗಾದರೆ ಸುಟ್ಟ ಶವ ರೀತಿ ಪತ್ತೆಯಾದವರು ಯಾರು????

    ಆಗುಂಬೆ ಪ್ರದೇಶವು ಸುಂದರ ಹಾಗೂ ಪ್ರವಾಸಿಗರ ತಾಣವಾಗಿದ್ದು ಆ ಬೆಟ್ಟವನ್ನು ವೀಕ್ಷಣೆ ಮಾಡಲು ತುಂಬಾ ಊರುಗಳಿಂದ ಜನರು ಬರುತ್ತಾರೆ ಕುಂದಾದ್ರಿ ಬೆಟ್ಟದ ಮೇಲಿನ‌ ಮೊದಲ ತಿರುವಿನಲ್ಲಿ ಸುಟ್ಟ ಸ್ಥಿತಿಯಲ್ಲಿ ವ್ಯಕ್ತಿಯ ದೇಹವೊಂದು ಪತ್ತೆಯಾಗಿರುವುದಾಗಿ ಕಂಡು ಬಂದಿದೆ. ಸೋಮವಾರ ರಾತ್ರಿ ಟ್ರಕ್ಕಿಂಗ್ ಅಂತ…

    Continue reading
    ಆಲ್ದುರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಅಂಬೇಡ್ಕರ್ ಜಯಂತಿ ಆಚರಣೆ

    ಇಂದು 134ನೇ ಅಂಬೇಡ್ಕರ್ ಜಯಂತಿ ಪ್ರಯುಕ್ತ ಆಲ್ದುರು ಬ್ಲಾಕ್ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ವತಿಯಿಂದ ಆಲ್ದುರಿನಲ್ಲಿ ಅಂಬೇಡ್ಕರ್ ಪುತ್ತಳಿಗೆ ಮಾಲಾರ್ಪಣೆ ಮಾಡುವ ಮುಖಾಂತರ ಅರ್ಥಪೂರ್ಣವಾಗಿ ಆಚರಿಸಲಾಯಿತು ಈ ಸಂಧರ್ಭದಲ್ಲಿ ಆಲ್ದುರು ಬ್ಲಾಕ್ ಅಧ್ಯಕ್ಷರಾದ ಮೊಹಮ್ಮದ್ ಮುದ್ದಾಬೀರ್, ಅಲ್ದುರು ಬ್ಲಾಕ್ ಯುವ…

    Continue reading

    You Missed

    ಕುಂದಾದ್ರಿ ಬೆಟ್ಟದ ಮೇಲೆ ನಡೆದಿದ್ದೇನು ಹಾಗಾದರೆ ಸುಟ್ಟ ಶವ ರೀತಿ ಪತ್ತೆಯಾದವರು ಯಾರು????

    ಆಲ್ದುರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಅಂಬೇಡ್ಕರ್ ಜಯಂತಿ ಆಚರಣೆ

    ಭೀಕರ ಅಪಘಾತ

    ಬ್ರೇಕಿಂಗ್ ನ್ಯೂಸ್

    ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ 26ನೇ ವರ್ಷದ ಅದ್ದೂರಿ ವಾರ್ಷಿಕೋತ್ಸವ

    ಪ್ರತಿಭಟನೆ: ಬೆಲೆ ಏರಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆ