ಹಣದ ವಿಚಾರದಲ್ಲಿ ಮೋಸ ಹೋದ ಯುವಕನಿಗೆ ಅಹಿಂದ ಸಂಘಟನೆಯ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾದ ಜಯರಾಮ್ ಶೆಟ್ಟಿ ಸಂಘಟನೆಯಿಂದ ನ್ಯಾಯದ ಪರ ಹೋರಾಟ
ರಾಜ್ಯ ಅಹಿಂದ ಸಂಘಟನೆಯ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾದ ಜಯರಾಮ ಶೆಟ್ಟಿ ಇವರ ನೇತೃತ್ವದಲ್ಲಿ ಹಣದ ವ್ಯವಹಾರದಲ್ಲಿ ಮೋಸ ಹೋಗಿದ್ದ ಯುವಕನಿಗೆ ನ್ಯಾಯ ದೊರಕಿಸಿ ಕೊಡುವುದರಲ್ಲಿ ಯಶಸ್ವಿಯಾಗಿದ್ದಾರೆ. ಓರ್ವ ಯುವಕನಿಗೆ ಆತನ ಸ್ನೇಹಿತನಿಂದ ಮೋಸ ಹೋಗಿದ್ದು ಹಣವನ್ನು ಈತನ ಅಕೌಂಟಿಗೆ ಹಾಕಿದ್ದು ಈ…














