ಶ್ರೀಮತಿ ವರಲಕ್ಷ್ಮಿ ಪ್ರಕಾಶ್ ಇವರಿಗೆ ಒಲಿದು ಬಂದ ಅತ್ಯುತ್ತಮ ಮಹಿಳಾ ಸಾಧಕಿ.
ಕರ್ನಾಟಕ ರಾಜ್ಯ ಪರಿಸರ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಸಹಕಾರ ಸಂಘ. ಕರ್ನಾಟಕ ರಾಜ್ಯ ಜಾನಪದ ಕಲಾವಿದರ ಸಹಕಾರ ಸಂಘ, ಶ್ರೀ ಬಸವೇಶ್ವರ ಸಹಕಾರ ಒಕ್ಕೂಟ ಸಂಘ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಧರ್ಮ ಪರ್ವ ಸಮಾಜ ಸೇವಾ ಟ್ರಸ್ಟ್…

















