ರಾಷ್ಟ್ರೀಯ ಅಹಿಂದ ಸಂಘಟನೆಯ ರೈತ ಮೋರ್ಚ ಶಿವಮೊಗ್ಗ ಅಧ್ಯಕ್ಷರಾಗಿ ಜಯರಾಮ್ ಶೆಟ್ಟಿ ಆಯ್ಕೆ
ಮಲೆಗಳ ನಾಡು ಶಿವಮೊಗ್ಗ. ಆ ಶಿವಮೊಗ್ಗದ ಹೆಬ್ಬಾಗಿಲು ಹೊಸನಗರ, ದಟ್ಟವಾದ ಕಾಡು ಅನೇಕ ಜೀವರಾಶಿ ಸಂಕುಲ ಸ್ವರ್ಗದಂತ ಕಾಣುವ ಭೂಪ್ರದೇಶ ನೋಡುಗರ ಕಣ್ಮನ ಸೆಳೆಯುತ್ತದೆ. ಆದರೆ ಈ ಪ್ರದೇಶದಲ್ಲಿ ವಾಸಿಸುವವರ ಜೀವನ ಮಾತ್ರ ಅಸ್ತವ್ಯಸ್ತ. ಕೆಸರು ಮತ್ತು ಗುಂಡಿಗಳಿಂದ ತುಂಬಿದ ರಸ್ತೆ…












